________________
140 2 ಆ, 2 Ch. ನಾಮಪ್ರಕರಣc. - ಸಂಗಡಿಸಿ ಸರ್ವನಾಮದ ಲಿಂಗಾಂತ್ಯಾಕ್ಷ ರಕ೦ ೬ವುವಿನ ಆದ್ಯಕರ ಕಂ ಪಿಂಗದೆ ಲೋಪ; ಗುಣವಚನಂಗಳೊಕೆ ಅಂತ್ಯಂ ದುಕಾರ ಆದೊಡೆ ಲೋಪ. ಅನ್ವಯಂ.- ಸರ್ವ ನಾಮದ ಲಿಂಗಾಂತ್ಯಾಕ್ಷರಕಂ ಅವ್ರುವಿನ ಆದ್ಯಕ್ಷರಕಂ ಸಂಗಡಿಸಿ ಪಿಂಗದೆ ಲೋಪ೦; ಗುಣವಚನಂಗಳೊಳ್ ಅ೦ತ್ಯಂ ದುಕಾರಂ ಆದೊಡೆ ಲೋಪಂ. ಟೀಕು.-ಸರ್ವನಾಮದ = ಸರ್ವನಾಮಶಬ್ದ ದ; ಲಿಂಗ = ಲಿಂಗದ : ಅಂತ್ಯ = ಕಡೆ ಯಣ; ಅಕ್ಷರಕೆ೦= ಅಕ್ಕರಕ್ಕೆಯುಂ ; ಅವ್ರುವಿನ = ಅವು ಎಂಬಾಗಮದ; ಆದಿ= ಮೊದಲ; ಅಕ್ಷರಕಂ= ಅಕ್ಕರಕ್ಕೆಯುಂ ; ಸಂಗಡಿಸಿ = ಒ೦ದಾಗಿ; ಪಿಂಗದೆ = ತೊಲಗದೆ; ಲೋಪ= ಅದರ್ಶನಮಪ್ಪುದು; ಗುಣವಚನಂಗಳೊಳ್ = ಗುಣವಚನಗಳಲ್ಲಿ ; ಅಂತ್ಯಂ = ಕಡೆಯಕ್ಕರ೦; ದುಕಾರ = ದುತ್ವ; ಆದೊಡೆ = ಆದೊಡೆ; ಲೋಪಂ ಅದರ್ತನಮಪ್ಪದು. ವೃತ್ತಿ. ಸರ್ವನಾಮಶಬ್ದದ ಲಿಂಗದ ಕಡೆಯಕ್ಕರಕ್ಕಂ, ಪರದೆ ಅವುವಿನ ಮೊದಲಕ್ಕರಕ್ಕಂ, ಸಂಗಡದಿಂ ಲೋಪಮಕ್ಕುಂ; ದುಕಾರಾಂತವಾದ ಗುಣವಚ ನದ ಕಡೆಗೆ ಲೋಪಂ. ಪ್ರಯೋಗಂ.-ಸರ್ವನಾಮಕ್ಕೆ-ಸೆಯವರಿ, ಪೆವಿ ಲ್, ಎಲ್ಲವಲ. “ಪೆಜವು ಧರ್ಮಂಗಳನೇ | ತೆರದಿಂದ ತಂದು ಸೆವಿ ಳ್ ಪತ್ತಿಸಿ ಕ- | ಣ್ಣೆ ಅರೆದು ಚತುರೋಕ್ತಿಕೃತಿಯೊಳ್ || ನಿದಿರೆ ಪೇದು ಸಮಾಧಿಯೆನೆ ಹೆಸರ್ವಡೆಗುಂ” | 201 || ಗುಣವಚನಕ್ಕೆ-ಕರಿಯವ್ರ, ಪಿರಿಯವು, ಅಸಿಯವು, ಬಿಳಿಯವು. “ಬಿರಯಿಗಳ ಸುಯ್ದಳೊಡನೆಯೆ | ಪಿರಿಯವು ದಿವಸಂಗಳಾದುವವರವರೆಲೆ ವಿ- || ಸ್ಟುರಿತಂಗಳೊಡನೆ ಕುಂದಿದು- | ವಿರುಳಳುಮಂ ಮುಂಚಿ ಬಂದ ಜಲದಾಗಮದೊಳ್ ” || 202 |