ವಿಷಯಕ್ಕೆ ಹೋಗು

ಪುಟ:Shabdamanidarpana.djvu/೩೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

310 5 ೦೬, 5 Ch. ಆ ಖ್ಯಾತಪ್ರಕರಣ. ಅನ್ವಯಂ .- ಕಾಲತ್ರಯ ವಿಭಕ್ತಿಮೂಲದೊಳ್‌, ತಪ್ಪದೆ, ದ || ದಪ || ನಕಾರಗಳ ಅಕ್ಕು; ದದಶಾವಿಗೆ ಇದಾಗಮಂ ಅಪ್ಪದು; ಎತ್ವಕ್ಕೆ ಇಲ್ಲ; ಅದು ತ್ರಿವಚನಾನುಗತಂ. 6. = - ಟೀಕು. ಕಾಲತ್ರಯವಿಧ ಮೂಲದೊಳ್ = ಭೂತಕಾಲ ವರ್ತಮಾನಕಾಲ ಭವಿಷ್ಯ ತ್ಯಾಲಂಗಳೆಂಬ ಕಾಲತ್ರಯದ ವಿಭಕ್ತಿಗಳ ಮೊದಲಲ್ಲಿ; ತಪ್ಪದೆ = ತೊ೬ಗದೆ; ದಹನ ಕಾರಂಗಳ್= ದಕಾರ ದಸಕಾರ ವಕಾರಗಳ; ಅಕ್ಕು= ೬ ಷ್ಟು ವ; ದದಾಗೆ = ದಕಾರ ದನಕಾರಗಳ ಮೊದಲೈ; ಇದಾಗಮಃ = ಇತ್ಯ »ಜಾಗವc; ಅದು = ಉಕಾರಾಂತಧಾತು ವಿಂಗೆ ಆTುವದು; ವತ್ವಕ್ಕೆ = ಭಎಷ್ಯಂತಿಯ ನಕಾರಕ್ಕೆ; ಇಲ್ಲ = ಇದಾಗಮಂ ಬಾರದು; ಅದು = ಆ ಇದಾಗಮವಂ; ತ್ರಿವಚನ = ಏಕವಚನ ದ್ವಿವಚನ ಬಹುವಚನಂಗಳೆಂಬ ತ್ರಿವಳ ನಂಗಳಲ್ಲಿ ; ಅನಗತಂಡ ಎಯಲ್ಪಡುವದು. ವಿಚಾರ೦. ಉಕಾರಾಂತಧಾತುಗಳೆ ಇದಾಗಮಂ ಒಪ್ಪದು. ವೃತ್ತಿ- ದ ದಪ ವ ಎಂಬಾಗಮಂಗಲ್ ಪೋದ ವರ್ತಿಪ ಬರ್ಪ ಕಾಲ ತ್ರಯಂಗಳೆ ಸೂಚಕಗಳಾಗಿ, ಪುರುಷತ್ರಯಂಗಳ ವಿಭಕ್ತಿಗಳ ಮೊದಲೊಳ ಪು ವ; ದ ದಪಂಗಳ ಸೆ೦ಗೆ, ವಚನತ್ರಯದ ಮೇರೆಯಿಲ್ಲದೆ, ಉಕಾರಾಂತಕ್ಕೆ ಇದಾಗಮಮಕುಂ; ಭವಿಷ್ಯಂತಿಯ ವಕಾರಕ್ಕೆಯುಂ ಎಕಾರಾಂತ ಇಕಾ ರಾಂತ ವ್ಯಂಜನಾಂತಂಗಳೆ ಪರಮಾವ ದ ದಪಂಗಳೆಯುಂ ಇದಾಗಮಮಿಲ್ಲ. ಪ್ರಯೋಗಂ.-ದಕಾರಕ್ಕೆ- ಪಡೆದಂ, ಗೆಲ್ಲಂ, ಇಡಿದಂ, ಕೇಳಂ. “ಪಡೆದ ರಜೋಧಿಕಂ ಬಿದಿ- | ಸೆಡೆವಣಿಯಂ ಫಣಿಯ . . . . . .” || 498 || “ , , , , , , . ಒರ್ಬನೆ ಗೆಲ್ಬಂ.” || 499 11 ದಪಕ್ಕೆ ಎತ್ತಿಪಂ, ಒದಪಂ, ತಂದಪಂ, ಮಾಡಿದಪಂ. “ವಸಂತರಾಜನೆಂದಪಸಿಂದು ನಾಳೆ ಬರ್ದುಕಿಲ್ಲ ವಿಯೋಗಿಗೆ i 500 } ಮಾಡಿದಪ ಖಳಸಮಿತಿಗೆ | ಕೇಡಂ , , , , , , , , .” | 501 |} ವಕಾರಕ್ಕೆ– ಕುಡುವ, ಉಡುವಂ, ಪಿಡಿವಂ. “ , , , .ಬಿಡುವಂತೆ ಕೈದುವಿಡಿವಂ.” || 502 !! * . . . . . ವಿಷ್ಣು ಪಡೆದಂ ಮತ್ಯಾವತಾರಕ್ಕೆ. . .” || 503 ||