ಪುಟ:Shabdamanidarpana.djvu/೪೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತದ್ಭವಂಗಳ. 397 ಇತ್ವದ ಮುಂದಣ ಹಸ್ತಕ್ಕೆ ವ್ಯಾಧಿ= ಬಿಯದಿ; ವ್ಯಾಧಂ= ಬಿಯದಂ; ವ್ಯಾಳಂ= ಬಿಯಳಂ; ವ್ಯಾಸಂಗಂ= ಬಿಯಸಂಗಂ. ಸೂತ್ರಂ || ೨೫೫ || The letters ಕ, ಚ, ವರ್ಗಪ್ರಥಮಂಗಳ- | ಟ, ತ become 7, ದರ್ಗತ ತೀಯಂಗಳ ವ ಯ ಪವರ್ಗ 11. ಜ, ಡ, ದ; ಖ, ಛ, ಠ, ಥ, ಫ become ವರ್ಗದ್ವಿತೀಯವರ್ಣ೦ | ಕ, ಚ, ಟ, ತ, ಪ; and ಸರ ಧ ವರ್ಗಪ್ರಥಮಂ ಚತುರ್ಥಮಗೆ ತೃತೀಯಂ ||೨೬೯ || ಭ become ಗ, ಜ, ಡ, ಡ, ಬ. - ಪದಚ್ಛೇದಂ,— ವರ್ಗ ಪ್ರಥಮಂಗಳ ತರ್ಗತೃತೀಯಂಗಳ ಆಷ್ಟವ, ಉCಿಯ ಪವರ್ಗ೦; ವರ್ಗ ದ್ವಿತೀಯವರ್ಣ೦ ವರ್ಗವಸ್ಥ ಮಂ; ಚತುರ್ಥ೦; ಅಜ'ಗೆ, ತೃತೀಯಂ, - ಆನಯಂ, ಪವರ್ಗ ಉಜಿ'ಯೆ, ವರ್ಗಪ್ರಥಮಂಗಳ ತರ್ಗತೃ ತಿರ್ಯಗಳ ಅ ಪ್ರ ವ; ವರ್ಗದ್ವಿತೀಯವರ್ಣ೦ ವರ್ಗಪ್ರಥಮ; ಚತುರ್ಥ: ತೃತೀಯಂ; ಅಡಿಗೆ, ಟೀಕು. – ಪವರ್ಗ= ಪವಗ೯c; ಉ ಯೆ = ಹೊರತಾಗೆ; ವರ್ಗಪ್ರಥಮಂಗಳ - ವರ್ಗದ ಮೊದಲಕ್ಷರಂಗಳ; ತರ್ಗತೃತೀಯಂಗಳ್ = ಆ ವರ್ಗದ ಮೂರರ ಯಕ್ಷ ರಂಗಭ್; ಅಪ್ಪುವು = ೬ಗುವುವು; ವರ್ಗದ್ವಿತೀಯವರ್ಣb= ವರ್ಗದೆರಡನೆಯಕ್ಷರಂಗq6; ವರ್ಗಪ್ರಥ ಮc = ವರ್ಗದ ಮೊದಲಕ್ಷರಗಳ ಆಗುವುವು; ಚತುರ್ಥ೦= ವರ್ಗದ ನಾಲ್ಕನೆಯಕ್ಷ ರಂಗ ; ತೃತೀಯಂ = ವರ್ಗದ ಮೂರನೆಯಕ್ಷರಂಗಕ್ಕೆ ಆಗುವುವು; ಅಚಿಗೆ = ತಿಳಿಗೆ. ವೃತ್ತಿ. ಪವರ್ಗಮಂ ಕಳೆದು೨ಿದ ವರ್ಗ೦ಗಳ ಮೊದಲ ಕ ಚ ಟ ತಂ ಗಳೇ ತಮ್ಮ ಮ ನೆಯ ಗಜ ಡ ದಂಗಳಪ್ಪುವ; ವರ್ಗದೆರಡನೆಯ ಖ ಛ ತ ಫ ಫಂಗಳ್ ತಮ್ಮ ಮೊದಲ ಕ ಚ ಟ ತ ಪಂಗಳಪು ವ; ವರ್ಗದ ನಾಲ್ಕನೆಯ ಫಿ ಝ ಧ ಧ ಭಂಗಳ್ ತಮ್ಮ ಮೂರನೆಯ ಗ ಬ ಡ ದ ಬಂಗಳನ್ನು ವು. ಪ್ರಯೋಗಂ.-1) ಕಕಾರಕ್ಕೆ ಗಕಾರಂ- ಹಾರಿಕ - ಹಾರಿಗೆ: ಹೋರಿ ಕ= ಹೋರಿಗ; ವಾಸುಕಿ= ವಾಸುಗಿ; ಡಮರುಕಂ= ಡಮರುಗಂ; ಆಕರಂ= ಆಗರಂ; ಆಕಾಶಂ= ಆಗಸು; ಗಳಂತಿಕಾ= ಗಳಂತಿಗೆ, ಗಳಂತಿಗೆಯೊಂದಣ ದಿಗೆ; ಪೇಟಿಕೆ= ಪೆಟ್ಟಿಗೆ; ಮಲ್ಲಿಕೆ = ಮಲ್ಲಿಗೆ; ಪೂರಿಕೆ = ಪೂರಿಗೆ; ದೀಪಿಕೆದೀವಿಗೆ; ಮುಷ್ಟಿಕೆ = ಮುಷ್ಟಿಗೆ; ಜೀವಕಂ= ಜೀವಗಂ, ಜೀವಗಮೆಂದು ಹೊನ್ನೆಯ ಮರಂ; ಪಿಣ್ಣಿಕೆ = ಪಿಣ್ಣಿಗೆ; ಪೈಕಂ = ಹೈತಿಗೆ (0. 1, ಹೈತಿಗಂ); ಓಳಿಕೆ-ಓಳಿಗೆ.