ಪುಟ:Shabdamanidarpana.djvu/೪೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

396 7 8, 7 Ch. ಆವವಶಪ್ರಕರಣಂ. a Double-conson ಸೂತ್ರಂ || ೨೫೪ || Further, when ವಿರಳಂ ಮಾಡಿದ ದಡ್ಡ- | ant is diejoined, ಕರದ ಮೊದಲ ತ್ವಮಿತ್ತಮುತ್ತ ಮುಮಕ್ಕುಂ | its first letter re ದೊರೆಕೊಟ್ಟು ಮತ್ತದಿದ- | ceives either e, a or er, and a long ಪರವರ್ಣಂ ದೀರ್ಘವಾದ ಪಕ್ಷಂ ಹ್ರಸ್ವಂ || ೨೬೮ || vowel (preceded by 6 or ) is then shortened. ಪದಚ್ಛೇದಂ ವಿರಳೆಂ ಮಾಡಿದ ದೊಡ್ಡ ಕರದ ಮೊದಲ್ಲಿ ಆತ್ವ ಇತ್ವಂ ಉತ್ಪಮು) ಅಕ್ಕ; ದೊರಕೊಳು- ಅಶ್ವದ ಇತ್ವದ ಪರವರ್ಣ೦ ದೀರ್ಘ ಆದ ಪಕ್ಷಂ ಹೃಸ್ವಂ.. ಅನ್ವಯಂ. - ಆತ್ಪದ ಇತ್ವದ ಪರವರ್ಣಂ ದೀರ್ಘವಾದ ಪಕ್ಷಂ ಪ್ರಸ್ವಂ ದೊರೆಕೊಳ್ಳುಂ ಇಂಬುದನ್ನಯ. ಟೀಕು-ವಿರಳು ಮಾಡಿದ ದಡಕ್ಕೆರದ= ವಿರಳವಂ ಮಾಡಿದ ಒನಕ್ಕರದ; ಮೊದ = ಮೊದಲಕ್ಷರಕ್ಕೆ; ಅಂ= ಆಕಾರ; ಇತ್ವ = ಇಕಾರ೦; ಉತ್ವ ಮುಂ= ಉಕಾರಮುಂ; ಅಕ್ಕು = ಆಗುವದು; ಅತ್ವದ = ಆಕಾರೆದ; ಇತ್ವದ = ಇಕಾರದ; ಪರವರ್ಣದ ಮುಂದಣ (ರ೦; ದೀರ್ಘ= ದೀರ್ಘಾಕ್ಷರ; ಆದ ಪಕ್ಷ೦= ಆದ ಪಕ್ಷದಲ್ಲಿ ; ಹೃಸ್ವ = ಪ್ರಸ್ವ೦; ದೊರೆಕೆಳc = ಬರ್ಪ ದ. ವೃತ್ತಿ. ಬೇರ್ಕೆಟ್ಟು ದಡ್ಡಕ್ಷರದ ಪೂರ್ವವ್ಯಂಜನಕ್ಕೆ ಅಕಾರಮಿಕಾರ ಮುಕಾರಮಕ್ಕುಂ; ಆಕಾರದಿಕಾರದ ಮುಂದಣ ದೀರ್ಘಕ್ಕೆ ಪ್ರಸ್ತಮಕ್ಕುಂ. ಪ್ರಯೋಗ. ಆಕಾರಕ್ಕೆ ಯತ್ನ- ಜತನಂ; ಇಂದ್ರಂ=ಇಂದರಂ; ಕೃಕಚಂ= ಕರಗಸಂ. ಇಕಾರಕ್ಕೆ - ಶ್ರೀ = ಸಿರಿ; ಗಿರ್ರಟಂ= ಗಿರಿಗಟಂ; ವರ್ಷ= ಬರಿಸಂ. ಉಕಾರಕ್ಕೆ -- ಲಕ್ಷ್ಮಿ=ಲಕುಮಿ; ಲಕ್ಷಣಂ = ಲಕುಮಣಂ; ಸರ್ಷಪಂ= ಸರಸಪಂ, ಸರ್ಷಪಮೆಂದು ಸಾಸವೆ; ಹರ್ಷ= ಹರುಸಂ; ಅರ್ಹ೦= ಅರು ಹಂ; ದರ್ಶನಂ=ದರುಸನಂ; ಆಕರ್ಷಣo= ಆಕರಸನಂ; ಅಲ್ಪ೦= ಅಲು ಪಂ; ದುಗ್ರಂ= ಜುಗುಮಂ; ಪದ್ಯಂ= ಪದುಮಂ; ಲಗ್ನಂ= ಲಗುನಂ; ಶಬ್ದಂ= ಸಬುದಂ; ಮಾತ್ರಂ= ಮಾತುರಂ; ತನ್ನಂ= ತುರಂ; ಭಕ್ತಿ-ಭಕುತಿ; ಮುಕ್ತಿ = ಮುಕುತಿ; ರತ್ನಂ= ರತುನಂ; ಸೂಕ್ಷ= ಸುಕುಮ, - ಆತ್ವದ ಮಂದಣ ಹಸ್ತಕ್ಕೆ-ಪ್ರಾಯಂ= ಹರಯಂ; ಪ್ರಾಣಂ=ಹರಣಂ; ತ್ರಾಸಂ = ತರಸಂ; ತ್ರಾಣ೦ = ತರಣಂ. WY