________________
ತದ್ಭವಂಗ, 395 ಪದದಂ .-ಸಕ್ಕದದ ತದ್ಭವಂಗಳ ಲಕ್ಕಣಮಂ ಕನ್ನಡಕ್ಕೆ ಲಕ್ಷಿಸಿ ಪೇಳ್ವೆ. ಸಕ್ಕ ದದ ತಷದ್ವಿ ತಯಕ್ಕೆ ಆಕ್ಕಂ ಸತ್ವಂ ಪ್ರಸಿದ್ಧಿಯಿಂದ ಎಲ್ಲ ಎಡೆಯೊಳ್ ಅನ್ವಯಂ.- ಸಕ್ಕದದ ತಪಸ್ವಿ ತಯಕ್ಕೆ ಎಲ್ಲೆಡೆಯೊಳ್ ಪ್ರಸಿದ್ಧಿಯಿಂದ ಸತ್ವಂ ಅಕ್ಕ ಎಂಬುದನ್ವಯಂ. ಟೀಕು.-ಸಕ್ಕದದ = ಸಂಸ್ಕೃತದ ; ತದ್ಭವಂಗಳ = ತದ್ಭವ ಶಬ್ದಗಳ; ಅಕ್ಕಣಮಂ = ಲಕ್ಷಣವಂ: ಕನ್ನಡಕ್ಕೆ = ಕರ್ಣಾಟಕಕ್ಕೆ; ಲಕ್ಷಿಸಿ = ಕುರುಪಿಟ್ಟು; ಪೇಳ್ವ = ಹೆಳೆ೦; ಸಕ್ಕೆ ದದ = ಸಂಸ್ಕೃತದ; ಶಪತಯಕ್ಕೆ = ಶಕಾರ ನಕಾರನೆಂಬೆರಡಕ್ಕೆ; ಎಲ್ಲೆಡೆಯೊಳ್ = ಎಲ್ಲಾ ತಾವಿನಲ್ಲಿ ; ಪ್ರಸಿದ್ಧಿಯಿಂದೆ = ಪ್ರಸಿದ್ಧಿಯಿಂದೆ; ಸತ್ವಂ = ಸಕಾರ; ಅಕ್ಕಂ = ಆಗುವುದು, ವೃತ್ತಿ, ಸಂಸ್ಕೃತಕ್ಕೆ ಹುಟ್ಟಿದ ಕನ್ನಡಮಂ ನಿರೂಪಿಸುವೆಂ. ಸಂಸ್ಕೃ ತದ ಶರ್ಷಗಳೆ ಸಕಾರಂ ಪ್ರಸಿದ್ಧವಾಗೆಲ್ಲೆಡೆಯೊಳಮಕ್ಕುಂ. ಪ್ರಯೋಗಂ.- ಶಕಾರಕ್ಕೆ- ಶಶಿಸಸಿ; ಶಂಕೆ=ಸಂಕೆ; ಶಾಂತಿ= ಸಾಂತಿ; ಶರಂ= ಸರಂ; ಶಂಬರಂ= ಸಂಬರಂ, ಶಂಬರಮೆಂದುದಕಂ; ಕಳಶಂ= ಕಳಸಂ; ಶೂಲಂ= ಸೂಲಂ; ಗಿರಿಶಂ =ಗಿರಿಸಂ; ಶಿವಾ=ಸಿವೆ; ನಿಶ್ಚಂಡಂ= ನಿಶ್ಚಂಕಂ; ಅಶನಿ= ಅಸನಿ; ಶುಚಿ= ಸುಚಿ, ಪಾಶು= ಪಾಸಂ or ಹಾಸ; ಶರದಂ= ಸರ ದಂ; ಶಂಕು= ಸಂಕು, ಶಂಕುವೆಂದು ಕೊರತುಂ ಗಿರ್ವಂದಿಯಮಕ್ಕುಂ; ಅಂಕುಶಂ= ಅಂತಸ; ಶಾಲೆ=ಸಾಲೆ; ಶಕುನಂ= ಸಕುನಂ; ಶಾಪಂ=ಸಾಪಂ; ಶಂಬಳಂ= ಸಂಬಳಂ; ಆಕಾಶಂ= ಆಕಾಸಂ, ಆಗಸಂ; ಶಾಲಣಂ= ಸಾಲಣಂ; ಸಂಶಯಂ = ಸಂಸಯಂ; ಶೌರಿದಂ= ಸೌರಿದಂ; ಶಿರ೦=ನಿರಂ; ದಶೆ = ದಸೆ; ರಾಶಿ= ರಾ; ಶಾಣಂ= ಸಾಣೆ; ಶೌರಿ=ಸೌರಿ; ಶಕುನಿ=ಸಕುನಿ; ಪರಶು= ಸರಸು; ಶುದ್ದಿ=ಸುದ್ದಿ ; ಶುಂಠಿ – ಸುಂಟಿ; ಶೀತಂ = ಸೀತಂ; ಪಶು= ಹಸು; ನಿಶಾದಿ= ನಿಸಾದಿ; ಶಾರಿರಂ= ಸಾರೀರಂ. - ಪಕಾರಕ್ಕೆ– ಹರ್ಷ= ಹರುಸಂ; ಭಾಷೆ = ಬಾಸೆ; ವೇಷ೦= ಮೋಸಂ; ವಿಷಯಂ= ವಿಸಯಂ; ಮೇಷಂ= ಮೋಸಂ; ಆಮಿಷ= ಆಮಿಸಂ; ನಿಷಾದಿ= ನಿಸಾದಿ, ನಿಸಾದಿಯೆಂದು ಮಾವಂತಿಗಂ; ದೋಷಂ= ದೋಸಂ; ವಿಷಂ= ವಿಸಂ; ನಿಮಿಷಂ - ನಿಮಿಸಂ; ಪಾಷಾಣಂ= ಪಾಸಾಣಂ; ಔಷಧಂ = ಔಸ ದಂ; ರೋಷ- ರೋಸಂ; ದೂಷಣಂ= ದೂಸಣೆ; ಪಾಷಂಡಿ = ಪಾಂಡಿ; ಜೋಷಂ ಬೋಸಂ; ಶೇಷಂ- ಸೇಸಂ; ಶೇಷೆ = ಸೇಸೆ; ಪೌರುಷಂ=ಪೌರು ಸಂ; ಕಾಷಾಯಂ= ಕಾಸಾಯಂ; ಮಪಿ = ಮಸಿ.