________________
394 7 . 7 Ch. ಅಪಭ್ರಂಶಪ್ರಕರಣಂ, ೭ನೆಯ ಅಧ್ಯಾಯಂ , VII, CHAPTER ಅಪಭ್ರಂಶಪುಕರಣಂ. ON WORDS CORRUPTED FROM THE SAMSKRIT. There are ಈಕಿಸಿ ಶಿಕ್ಷಾಸೂತ್ರದ | ಸೂತ್ರಂ || ೨೫೨ | Arebha on ಆನಿ ಶಿಕ್ಕಸೂತೃದ | Tadbhava) words ಲಕ್ಷಣವಂ ಲೋಕರೂಢಿ ಕೆಡದ ವೊಲಿ ವರ್ || in 18e that are ಅಕಿ ಪುದು ನುಡಿಗಳೊಳ್ ಬಹು- | Worth Cor sider೩- ೬ ಇದು ನುಡಿಗಳೊಳ್ ಬಹು- | tion also on the ಳಾಕ್ಷೇಪಣಮಿಲ್ಲದಿರೆಯುವದಿಲದ ಕೆಲವಂ || ೨೬೬ || part of the learned. ಪದಚ್ಛೇದಂ.-ಈಕ್ಷಿಸಿ ಶಿಕ್ಷಾ ಸೂತ್ರದ ಲಕ್ಷಣ ಮಂ, ಲೋಕರೂಢಿ ಕೆಡದ ವೋಲ್, ಆವರ್ ಲಕ್ಷಿ ಪ್ರದ, ನುಡಿಗಳೊಳ್ ಒಹುಳಾಕ್ಷೇಪಣಂ ಇಲ್ಲದೆ ಇರೆಯುಂ, ಅಡ್ಯದ ಕೆಲವಂ, ಅನ್ವಯಂ. ಶಿಕ್ಷಾ ಸೂತ್ರದ ಲಕ್ಷಣ ಮಂ ಕಕ್ಷಿಸಿ, ಲೋಕರೂಢಿ ಕೆಡದ ವೊಲ, ಅದಿ" ವರ್, ನುಡಿಗಳೊಳ್ ಬಹುಳಕ್ಷೆ ಪಣ ಇಲ್ಲದೆ ಇರೆಯಂ, ಅಜಯದ ಕೆಲವು ಲಕ್ಷಿ ಪದು. ಟೀಕು. ಶಿಕ್ಷಾ ಸೂತ್ರದ = ತಿಕಾ ಸತ್ರದ; ಲಕ್ಷಣ ಮc = ಲಕ್ಷಣವಂ; ಈಕ್ಷಿಸಿ= ನೋಡಿ; ಲೋಕರೂಢಿ = ಲೋಕಪ್ರಸಿದ್ದಿ ; ಕೆಡದ ವೊಲ್ = ಕೆಡದ ಹಾ೦ಗೆ; ಆವರ್ = ತಿಳಿ ವರ್; ನುಡಿಗಳೊಳ್ = ವಾಕ್ಯಗಳಲ್ಲಿ ; ಬಹುಳಾಕ್ಷೇಪಣಂ= ಬಹುಳ ಸಮುಚ್ಛಯಂಗಳ; ಇಲ್ಲ ದಿರೆಯ = ಇಲ್ಲ ದಿರ್ದೊಡ೮; ಅಳಿಯದ ಕೆಲವಂ= ತಿಳಿಯದ ಕೆಲವಂ; ಲಕ್ಷಿ ಪುದು = ಕುರುವಿಡುವುದು, In Tadbhava words and an are 1. Changes of Consonants in general. ಸೂತ್ರಂ || ೨೫೩ | ಸಕ್ಕದದ ತದ್ಭವಂಗಳ | ಅಕ್ಕಣಮಂ ಕನ್ನಡಕ್ಕೆ ಲಕ್ಷಿಸಿ ಪೇಳ್ವೆಂ || changed into 26. ಸಕ್ಕದದ ಶಷದ್ವಿತಯ- | ಕಕ್ಕುಂ ಸತ್ವಂ ಪ್ರಸಿದ್ಧಿಯಿಂದೆಲ್ಲೆಡೆಯೊಳ್ || ೨೬೭ !!