________________
ತದ್ಭವಂಗಳ. 413 ಪದಚ್ಛೇದಂ, ಪದದ ಆದಿಯು ಋತ್ವಕ್ಕೆ ಇತ್ವದ ಎತ್ವದ ಆತ್ವದ ವಿಧಾನಂ, ಉತ್ವಂ ಬಹುಳೆಂ, ಪುದು ಇರ್ಕುC; ಅಮೃತತ ಬ್ಲ್ಯಾಂತದಲ್ಲಿ ಯುಂ, ಬ್ರಹ್ಮಶಬ್ದ ದಂತ ಇರೆ, ರೇಫಂ. ಅನ್ವಯಂ. - ಪದದ ಆದಿಯ ಖತ್ವಕ್ಕೆ ಇತ್ವದ ಎತ್ವದ ಅತ್ವದ ನಿಧಾನಂ ಪುದಿದು ಇರ್ಕು೦, ಉತ್ವಂ ಬಹುಳಂ; ಅಮೃತಶಬ್ದಾಂತದಲ್ಲಿ ಯುಂ, ಬ್ರಹ್ಮಶಬ್ದ ದಂತಿರೆ, ರೇಫಂ. ಟೀಕು. - ಪದದ = ಪದಂಗಳ: ಆದಿಯ = ಮೊದಲ; ಋತ್ವಕ್ಕೆ = ಋಕಾರಕ್ಕೆ; ಇತ್ಯ ದ= ಇಕಾರದ; ಒತ್ವದ = ಎಕಾರದ; ಅತ್ವದ = ಆಕಾರದ; ಎಧಾನ೦ = ವಿಧಾನ೦; ಪವಿದಿ ರ್ಕುc = ಪ್ರವೇಶವಾಗಿರ್ಪುದು; ಉತ್ವಂ= ಉಕಾರ; ಬಹುಳಂ = ಬಹುಳವಾಗಿ ಪ್ರವೇಶವಾ ಗಿರ್ಪುದು; ಅಮೃತಶಬ್ದಾಂತದಲ್ಲಿ ಯುಂ = ಅಮೃತವೆಂಬ ಶಬ್ದ ದ ಕಡೆಯಲ್ಲಿ ಯುಂ; ಬ್ರಹ್ಮಶಬ್ದ ದಂತಿರೆ=ಬ್ರಹ್ಮಶಬ್ದದ ಹಾಂಗೆ; ರೇಫ=ರೇಫೆ ಪ್ರವೇಶವಾಗಿರ್ಪುದು. ವೃತ್ತಿ-ಪದದ ಮೊದಲ ಋತ್ವಕ್ಕೆ ಇತ್ವ ಮುಂ ಎತ್ತಮುಂ ಅತ್ತ ಮುಂ ಬಹುಳದಿಸುತ್ತಮುಮಕ್ಕಂ; ಬ್ರಹ್ಮಶಬ್ದದಂತಮೃತಶಬ್ದದ ಕಡೆಗಂ ರೇಷಂ. ಪ್ರಯೋಗ. ಋತ್ಯಕ್ಕಿಂ- ಋತು=ರಿತು; ಋಷಿ =ರಿಸಿ; ಋ ಣಂ= ರಿಣಂ; ಮೃಗಂ= ಮಿಗಂ; ಶೃಂಗಿ=ಸಿಂಗಿ; ತೃಣಂ= ತಿಣಂ; ಧೃಂಗಂ = ಬಿಂಗಂ; ಬೃಂದಂ= ಬಿಂದಂ; ವೃದ್ಧಿ = ವಿದ್ದಿ; ವೃತ್ತಿ=ವಿ; ವೃಥೆ= ವಿತೆ; ಮೃ ತಂ= ಮಿತಂ; ನೃಂಗಾರ= ಬಿಂಗಾರಂ; ಶೃಂಗಾರಂ= ಸಿಂಗಾರಂ; ಋಜು= ರಿಜು. ಋತ್ವಕ್ಕೆ ತ್ವಂ ಕೃಷ್ಣಂ= ಹೆಟ್ಟಿಂ; ಹೃದಯಂ= ಹೆದೆಯಂ. ಋತ್ವಕತ್ವಂ ವೃಷಭಂ= ಬಸವಂ; ಶೃಂಖಲಂ= ಸಂಕಲೆ; ಕೃತಕಿ= ಗದಕಿ. ಬಹುಳದಿಂ ಪದಮಧ್ಯದ ಋತ್ವಕ್ಕಮತ್ವಂ- ಪ್ರಾಕೃತಂ = ಪಾಗದಂ; ಅಮೃತಂ= ಅಮರ್ದು; ಸಂಸ್ಕೃತಂ=ಸಕ್ಕದೆ.* ಪದದಾದಿಯ ಋತ್ವಕ್ಕುತ್ವಂ- ಮೃದ್ವೀಕೆ = ಮುದ್ದಿಗೆ. ಬ್ರಹ್ಮಶಬ್ದ ದಂತಮೃತಶಬ್ದದ ಕಡೆಗಂ ರೇಫಂ- ಬ್ರಹ್ಮ= ಒರ್ಮ್ಮ; ಅಮ್ಮ ತ= ಅಮರ್ದು ,