________________
ಕರ್ಣಾಟಕ ಗ್ರಂಥವಳ. ths ಕಂ | ಪಳಿಯುತವಾಸಜ ನರಂ | ಮುಳುಗುತ ಹಂಕಾರ ಮೆಂಬ ಕಡಲೊಳಗೆಂದುಂ | ಸಲೆವಂಚಕರೆನಿಸಿರ್ಪಾ || ಬಲರನ್ನತ್ಯಪದನ ನೊಂದುವರಿಳೆಯೋ೪೯ || ೩೦ || ಅಂತುಮಲ್ಲ ದಿಂತಪ್ಪ ತ್ಯಾ ಹಿತಕವಳಗಡಾ ಅದಿಕಾರಂ ಇದಂತಿ ರ್ಕೆ ನಡೆ. ಬಿಸಿಲ ಬೇಗೆ ಸೈಸಲರಿವಾಗಿರ್ಪುದು. ಮಂದಾರಿಕೆ-ಎಲೆಗೆ ? ವಿಮಲನಗರಮಿನ್ನು ಮೆನಿತ್ತು ಮರದೊಳಿರ್ಪುದು. ಸಾಧನಿಕ-ಎಲ್ : ಈ ಕಾನನಮಂ ಪಾಲ್ಗೊಡೆ ಪರಿವಿಡಿಯಿಂದೊಂದು ಕಾ ಊರ್ ಕಣ್ಳಿ ಪುಮ. ಅದರತ್ತಣಿಂ ವಿಮಲ ನಗರ ನಾಲ್ಲಾ ವುದಂ ದೂರಮಲೆ, ಚಚ್ಚರಂ ಪೊಸಂ ನಡೆ (ಎಂದಡಿಯಿಡುವರ) (ನಿಟ್ಟುಸಿರಿಕ್ಕು ತೆನರಲ್ಲೂಕು ವಕ್ಕುಂ ) ಸುಧನಿಕೆ--ಎಲೆ ಕೆಳದಿ ! ಇತ್ತಲಾರೂ ನರುತಿರ್ಪಂತೆ ತೋರ್ಪದು. ದುಂದುಕ- (ಸುತ್ತಲುಂ ನೋಡಿ, ವಿದೂಷಕನ ಕೆಲಮಂ ಸಾರ್ದು) ಎಲೆ ಸಖೀ, ಎಲ್ಲ ಮುಂ ವಿಪರೀತವಾದದು. ( ಎಂದು ಕಣ್ಣನಿದುಂಬವಳ ) ಸಧನಿಕೆ-ಎಲೆ ಮಂದಾರಿಕೇ ? ಇದೇನಿಂತೊರವೆ ? ( ಎಂದು ವಿದೂಷಕನಂ ಕಂಡು ಬೆಂಡುಗೊಂಡು ) ಈಗಳಾ ಮಿಂತುತಳ್ಳುವುದುಚಿತಮಲ್ಲು. (ವಿಂದು ಸೆರಗಿನಿಂ ಬೀಸಿ ಮಲ್ಲವೆಳ್ಳರಿಸುವ.) ವಿದೂಷಕಂ-(ಕಟ್ಟಾಯಸದಿಂದ) ಅಕಟಕಟಾ ! ಈಯುಬೈಗನನಾಂ ಸೈಸೆ. ಎನ್ನ ಬೆನ್ನೋಲ್' ನಟ್ಟಿ ರ್ಪ ಈ ಕರಂಬಂ ಚಕ್ಕನೆಕಿತ್ತು ನನ್ನ ಬರ್ದುಂಕಿಪರಾರುಮಿಲ್ಲ ಮೇಂ (ಎಂದಳ್ಳಿ) ಮುಂದರಿಕೆ- ಎಲೆ ಅಜ್ಜ ! ಸೈರಿಸು ಸೈರಿಸು. (ಎಂದದಂ ಬಳ್ಮೆಯಿಂಕಿಳ್ಳY')" ಭಯರಕಂ-(ಆಯುಸಂಖಟ್ಟಾಗುಳಿಸುತೆ ಮೆಲ್ಲನೆಳ ಸುತ್ತಲುಂ ನೋ?) ಬ