ವಿಷಯಕ್ಕೆ ಹೋಗು

ಪುಟ:Keladinrupa Vijayam.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ೦ ಚ ಮಾ ಶಾ ಸ೦ , ಸಸಿ ಕಿ ವಿಜಯಾಭ್ಯುದಯ ಶಾಲಿವಾಹನ ಶಕ ವರ್ಷ ೧೫ನೆಯ ಚಿತ್ರಭಾನು ನಾವು ಸಂವತ್ಸರದ ಮಾರ್ಗಶಿರ ಶುದ್ಧ X ಯಲ್ಲಿ ದೊಡ್ಡ ಸಂಕಣನಾ ಯಕರ ಜೈಪುತ್ರರಾದ ರಾಮರಾಜನಾಯಕರ್ಗೆ ಸಹೋದರರಾದ ವೆಂಕಟಪ್ಪ ನಾಯಕರ್ಗೆ ಇಕೇರಿ ಪುರವರದರಮನೆಯೊಳೆ ರಾಜಪಟ್ಟಂ. ಆ ರಾಮರಾಜನಾಯಕ ವೀರನನಂತರದೆ ತತ್ಸಹೋದರನೆನಿಪ || * ಧೀರವೆಂಕಟಪಂ ರಿಪು ಭೈರವನವನೀಶವರ್ಯನಿಳಗರಸಾದಂ || ಆರೆ ತಂಕಟಧರಣೀ | ಶೃರಗೊಗೆದಂ ಪುತ್ರನೊರ್ವನತಿಶಯತೇಹಂ | ನಿರುಪಮುಸುಗುಣಸಮಾಜಂ ದೊರೆಗಳೊಳಧಿರಾಜನಿಳಗೆ ನೂಕ್ಷ್ಮ ಮನೋಹಂ | ಅನುಪಮಶಿಶುರೂಪದೊಳಗೆ ದಿನನೆನೆ ಶೋಭಿಸುವ ತತ್ಕುಮಾರಂಗೊಲ್ದಾ || ಜನಪಂ ಭದ್ರಪನಾಯಕ ನೆನಿಪೊಳೆಸರಿಟ್ಟು ಪೊರೆದನತಿಮುದದಿಂದಂ || ಮತ್ಯಮದಲ್ಲದಾ ವೆಂಕಟಪ್ಪನಾಯಕಂಗೊರ್ವ ಹೆಣ್ಮಣಿಯುದಿಸ ಲಾಕೆಗೆ ಹಿರಿಯಮ್ಮನೆಂದು ಹೆಸರಿಟ್ಟು ಪೋಸಿಸಿ ಕತಿಷಯವತ್ರರಂ ಗಳಗಳೊಡನಾಕೆಯಂ ಜಂಬೂರ ವಿರುಪಣವೊಡೆಯರ್ಗೆ ವಿವಾ ಹಮಂ ರಚಿಸಲಾ ಪೆಣ್ಮಣಿಯ ಬಸಿರೊಳರ್ವ ಪುತ್ರನುದಿಸಲಾತಂಗೆ ಸದಾಶಿವಯ್ಯನೆಂದು ಹೆಸರಿಟ್ಟು ಸಂರಕ್ಷಿಸುತು ನಿಜಕುಮಾರ ಭದ್ರಸ ನಾಯಕಂಗಂ ರಾಯಸಂಬಂಧಿಯಪ್ಪ ಬೇಲೂರ ವೆಂಕಟಾದ್ರಿನಾಯಕನ