________________
88 ಕೆಳದಿನೃಪವಿಜಯಂ ಮುಂಬಗ್ರಹಾರಮಂ ಕಟ್ಟಿಸಿ ವೃತ್ತಿಕ್ಷೇತ್ರನಿವೇಶನಂಗಳಂ ಕಲ್ಪಿಸಿ ಸಾಹ್ಮಣರ್ಗ ಶಿವಾರ್ಪಿತವಾಗಿ ಧಾರೆಯನೆರೆದು ಸ್ಥಿರಶಾಸನಮಂ ಬರೆತ್ತನಂತುವಲ್ಲದೆಯುಂ | V೩ * ಬಾರಕೂರ್ಬಣ್ಣವಳ್ಳಿಯು ಮಾರಗ ಶಂಕರನಾರಾಯಣ ಸಾಗರ 1 ಮೂರು ಕೊಡೆಯಾಲಗಳಳಮು ದಾರ ಮಹತ್ತಿನ ಮಠಂಗಳಂ ಕಟ್ಟಿಸಿದಂ || ಇಂತಿವು ಮುಂತಾದ ಸಳಂಗಳೂಳೆ ಮಹತ್ತಿನ ಮಠಮಂ ಕಟ್ಟಿಸಿ ಭೂಸಂಸ್ಥೆಗಳಂ ಬಿಡಿಸಿ*ಶಿವಜಂಗಮಾರ್ಥಂ ಶಿವಾರ್ಪಿತವಾಗಿ ಧಾರೆಯನೆರೆದು ಸ್ಥಿರಶಾಸನಮಂ ಬರೆಸಿತ್ತು ಸುಖಮಿರುತ್ತುಮಿರಲೆ ತನ್ನ ಕಿರಿಯಯ್ಯ ಚಿಕ್ಕಸಂಕಣ್ಣನಾಯಕನ ಪುತ್ರನಾದ ಸಿದ್ದಪ್ಪ ನಾಯಕಂ ಶಿವಸಾಯುಜ್ಯವನೈದತ್ಯಂತದುಃಖದಿಂ ಚಿತ್ತವಿಹ್ವಲನಾಗಿ ವೈರಾಗ್ಯಂ ಪುಟ್ಟಿ ಬಳಕ್ಕಾತ್ಮಜ್ಞಾನಾನುಸಂಧಾನೋಪಯುಕ್ತವಾದದ್ಧಾ ಶಾಸ್ತ್ರಂಗಳಂ ಸಕಲನೀತಿಶಾಸ್ತ್ರಂಗಳಂ ಕೇಳು ಬಳಿಕಂ ಪದ್ಮಪು ರಾಣದುತ್ತರಖಂಡದೊಳೆ ಶ್ರೀಮತ್ಪರಮೆಶ್ವರಂ ರಾಮಭದ್ರಂಗುರದೇಶಂ ಗೈದ ಪದಿನೆಂಟಧಾದಂಗಳುಳ್ಳ ಶಿವಗೀತೆಯಂ ಲೋಕೋಪಕಾರಾರ್ಥ ಮಾಗಿ ಕವಿತಿರುಮಲಭಟ್ಟರಿಂ ವಾರ್ಧಿಕಪದಿಯೊಳೆ ಕರ್ಣಾಟಕಕಾ ವೇಮನಾಗಿಸಿ, ಮತ್ತಮದಲ್ಲದಾ ಕವಿತಿರುಮಲಭಟ್ಟರಿಂಗೀರ್ವಾಣದೊಳಿ ಶಿವಾಷ್ಟ್ರಪದಿಯಂ ರಚನೆಗೈಸಿ, ಮತ್ತಮದಲ್ಲದೆ ರಂಗನಾಥದೀಕ್ಷಿತನೆಂಬ ವಿದ್ವಾಂಸನಿಂ ತಂತ್ರಸಾರಮಂಟಾಗಮಗ್ರಂಥಕ್ಕೆ ವ್ಯಾಖ್ಯಾನಮಂಮಾಡಿಸಿ ದೇವತಾಸ್ಮಪ್ಪ ಸೂಚನಾಮೂಲದಿಂ ತನ್ನೆಡೆಗೆದಿದಶ್ರಪಂಡಿತರಮುಖದಿಂ ವಾನಪ್ರಿಯವೆಂಬ ಹೆಸರುಳ್ಳ ವಿಸ್ತಾರವಾದಕಕಾಸ್ತ್ರ ಮಂ ಸಂಪಾ ದಿಸಿ ವರ್ತಿಸುತ್ತುವಿರಲಾಕಾಲದೊಳೆ, ವಿಶೇಷಬಿರುದನಾಂತುವರ್ತಿ ಸುತ್ತುಮಿರ್ದ ವಿಶಿಷ್ಟಾದೈತವಾದಸಮರ್ಥನಾದ ಚತುಶಾಸ್ತ್ರ ಪಂಡಿತ ನೆನಿಪ್ಪ ರಾಮಾನುಜಶೃಂಗಿವರ್ಯನೆಂಬೊರ್ವ 1 ವಿದ್ವಾಂಸಂ ಇಕ್ಕೇರಿಗೆ 1 ರಾಮಾನುಜಕ್ಷಂಗಿವೈದ್ಯನಾದೊವ (ಒ)