________________
ದಶಮಾಶಾಸ 173 ಭಾವದಿಂದ ಸಾಕಿದ ಆ ತನ್ನ ಮ್ಯಾಜಿಯವರ ತಂಗಿ ಮರಿಯವಾಣಿ ಯೆಂಬ ಕುಮಾರಿಯಲ್ಲಿ ಮೋನಪ್ಪಸೆಟ್ಟರ ಮಗ ನಿರ್ವಾಣಚ್ಚಂಗಿತ್ತ ತೃತಸಂಭ್ರಮದಿಂ ಏವಾಹಮಂ ರಚಿಸಿ ಸುಖವಿರುತ್ತುಮಿರ್ದು | ೦ ಕಡುಗಲಿಗಳರೆದರ್ಕಳ ಪಡೆಯುಂ ಕೆಲ್ಲೆಗೆಸಿ ಖಳರಿಗಾಶ್ರಯಮೆಸಿಪಿ | ಕಡಲೆಡೆಯೊಳಸೆವ ನವಿಲೆಯ ಗಡವಂ ತದ್ದ ಸವಭೂಮಿಪಂ ಸಾಧಿಸಿದಂ || ಇಂತು ನಿರ್ವಾಲ್ಕನ ಸಹೋದರನಾದ ಚನ್ನ ಬಸವಪ್ಪ ನೊಡನೆ ಸೇನಾಸಮೂಹಮಂ ತೆಗೆ ಕಳುಹಿ ಕಡಲೆಡೆಯೊಳಸಿವ ನವಿ ಲೆಗಡಮಂ ಸಾಧಿಸಿಯಾಗಡಕ್ಕೆ ಬಸವರಾಜದುರ್ಗವೆಲದು ಸನಾಮಾಂ ಕಿತಮಂ ರಚಿಸಿ ಬಲ್ಪುಗೈಸಿದನಂತುವಲ್ಲದೆ ' ಆನಂದಪುರದಲ್ಲಿ !! ೪ ಕಲಿ ಶೇಖಕಂದನಂ ಕೊಳ ಗುಳದೆಡೆಯೊಡಹಿ ದೇಶಕೋಶವನವಾ | ಖಳವೇಪ್ರಧಾರಿಯಂ ಮಮ ನಿಳಯವನುರೆ ಪುಗಿಸಿ ರಾಜವಂ ರಕ್ಷೇದಂ || 1 ನಕು ಶಿವಪ್ಪನಾಯಕನ ಕಾಲದಲ್ಲಿ ನಯನೋತ್ಸಾಹಿತನಮಂ ಮಾಡಿಸಿ ಹೊಸಂಗಡಿಯ ಕೆ.ಟೆಯಲ್ಲಿ ಅಂಕೆಯಲ್ಲಿಟ್ಟರುಲ್ಲಿಂದ ತಪ್ಪಿಸಿಕೊಂಡು ಓದಿ ಹೋದ ವೆಂಕಟಪ್ಪನಾಯಕ ದೌಹಿತ್ರ ಸದಾಶಿವಯ್ಯನ ಪುತ್ರ ಅಂಧಕವೆಂಕಟಪ್ಪ ನಾಯಕನ ಪುತ್ರ, ಕುತ್ತಿತವಪ್ಪನಾಯಕನ ಮಗನು ವೇಶಧಾರಿನಾರುವನಾಂತು ಇರುತ್ತಿದ್ದನ್ನು ಆ ವೇಷಧಾರಿಯನ್ನು ಗುತ್ತಳದ ಹನುಮಂತಗೌಡನ ಮುಖದಲ್ಲಿ ಹಿಡಿತರಿಸಿ ಮರಿಯಪ್ಪಸೆಟ್ಟರು ಶಿರಚ್ಛೇದನವರಾಡಿಸಿವರು, ಆಮೇಲೆ ಆ ವೇಷಧಾರಿಗೆ ಇಬ್ಬರು ಮಕ್ಕಳು ಇರುತ್ತಿದ್ದಲ್ಲಿ ಅವರೊಳಗೆ ಒಬ್ಬನ ಭೇದತತ್ರದ ಮೇಲೆ ಹೊರಗೆ 8 ಆನ್ಲೈನವ ವಹಿಸಿದರು. ಮತ್ತೊಬ್ಬನ ತಪ್ಪಿಸಿಕೊಂಡು ಅನಾಮ ಧೇಯನಾಗಿ ಕೆಟ್ಟು ಪಂಚಪಕೀರನಾಗಿ ಕಾಕತನಾಗಿ ಏನಾಗಿ ಎಲ್ಲಿ ಮೃತನಾಗಿ ಹೋದನೆಂಬುದು ತಿಳಿಯಲಿಲ್ಲ, (ಕ) &