ವಿಷಯಕ್ಕೆ ಹೋಗು

ಪುಟ:Keladinrupa Vijayam.djvu/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

172 ಆಳದಿನೃಪವಿಜಯಂ ವೀರಭದ್ರನಾಯಕರ ಜನಿಸಿದರೆ, ಈ ಹಿರಿಯ ಬಸವಪ್ಪನಾಯಕರ್ಗೆ ಹೀಗೆ ಇರ್ವಕ್ಕೆ ಕುಮಾರರೆ. ಅವರೊಳಗೆ ಟೈಪ್ಪ ಪುತ್ರನಾದ ಸೋಮ ಶೇಖರನಾಯಕರ್ಗೆ ಚಿತ್ರಭಾನು ಸಂವತ್ಸರದ ವೈಶಾಖ ಶುದ್ದ ೩ ಯಲ್ಲಿ ಚೀಲನೂರ ಪೀರಪ್ಪನ ಮಗಳೆ ನೇರವಾಜಿಯವರ ಸರಿರಾಯನ ಕಲ್ಲಪ್ಪನ ಮಗಳೆ ಬಸವಯ್ಯಾಜಿಯವರ ಇಂತಿರ್ವಕೆ ಯರಂ ವಿವಾಹವಂ ಮಾಡಿದರೆ, ಮುಂದೆ ಈ ಸೋಮಶೇಖರನಾಯಕರ ತಾವು ಸ್ವಾತಂತ್ರದಲ್ಲಿ ರಾಜ್ಯವಾಳುತ್ತಿರ್ದ ಸ್ಥವ ಸಂವತ್ಸರದ ಫಾಲ್ಗುಣ ಶುದ್ಧ ೩ ಯಲ್ಲಿ ಮೋನಪ್ಪಶೆಟ್ಟರ ಮಗ ನಿರ್ವಾಣಯ್ಯನವರ ಪತ್ನಿ ಭವಮ್ಮನವರ ಕುಮಾರಿ ನೀಲಮ್ಮಾಜಿಯವರು ವಿವಾಹಮಾದರಿ. ಈ ಹಿರಿಯ ಬಸವಪ್ಪನಾಯಕರ ಕುಮಾರ ಸೋಮಶೇಖರ ನಾಯಕರ್ಗೆ ಈ ಮೂವರ ಸ್ತಿ ಯಕೆ. ಈ ಮೂವರ ಸ್ತ್ರೀಯರೊ೪೦ ಸಂತಾ ನಲ್ಲ. ಮತ್ತಮಾ ಬಸವಪ್ಪನಾಯಕಂ ತಮ್ಮ ಕನಿಷ್ಪ ಪುತ್ರನಾದ ವೀರಭದ್ರನಾಯಕರ್ಗೆ ಸರ್ವಧಾರಿ ಸಂವತ್ಸರದ ಮಾರ್ಗಶಿರ ಬಹುಳ {ಲ್ಲಿ ಸಾಗರದ ವಾರದ ಚನ್ನಬಸವಪ್ಪನ ಕುಮಾರಿ ಚನ್ನ ಮಾಟೆಯ ವಕ ಸೂರಿರಾಯನ ಕಲ್ಲಪ್ಪನ ಚಿಕ್ಕ ಕುಮಾರಿ ಮಲ್ಲಮ್ಮಾಜಿಯವರ ಹೀಗೆ ಇರ್ವಕೆ ಗರಂ ವಿವಾಹವಂ ಮಾಡಿದರೆ, ಈ ಇರ್ವಕ್ಕೆ ಸ್ತ್ರೀ ಯರೊಳಗೆ ವಾರದ ಚನ್ನ ಬಸವಪ್ಪನ ಮಗಳೆ ಚನ್ನಮ್ಮಾಜಿಯು ವರ ಗರ್ಭದಲ್ಲಿ ಸಂತಾನವಿಲ್ಲ. ಸರಿರಾಯನ ಕಲ್ಲಪ್ಪನ ಮಗಳೆ ಮಲ್ಲ ಮಾಜೆಯವರ ಗರ್ಭದಲ್ಲಿ ಮುಂದೆ ಈ ಬಸವಪ್ಪನಾಯಕರ ಕುಮಾರ ಸೋಮಶೇಖರ ನಾಯಕರಿ ರಾಜವಾಳುತ್ತಿದ್ದ ಕಾಲದಲ್ಲಿ ಪ್ಲವ ಸಂವ ತೃರದ ಮಾರ್ಗಶಿರ ಶುದ್ಧ ೩ ಯಲ್ಲಿ ಈ ಬಸವಪ್ಪನಾಯಕರ ಜನಿಸಿ ದರೆ, ಇದು ಚನ್ನಮ್ಮಾಜಿಯವರ ಕುಮಾರನಾದ ಹಿರಿಯ ಬಸವಪ್ಪ ನಾಯಕರ ಸಂತಾನಪರಂಪರಾವಿದರಣಂ ; ಇನ್ನು ಪ್ರಕೃತಕಥಾ ಸಂದರ್ಭವಂತನಲಾ ಹಿರಿಯಬಸವಪ್ಪನಾಯಕಂ ಸದ್ದರ್ಮದಿಂ ರಾಜ ಪ್ರತಿಸಾನಂಗೆಯ್ಯುತ್ತುವಿರ್ಮ ತನಗೆ ಪಟ್ಟಮಾದ “ಆತ್ಮನ ಸಂವ ತೃರಘಾಲ್ಲು ಣ ಮಾಸದಲ್ಲಿ ತಮ್ಮ ಮಾತೃ ಚನ್ನಮ್ಮಾಜಿಯವರ ಪುತ್ರಿಯ