ಈ ಪುಟವನ್ನು ಪರಿಶೀಲಿಸಲಾಗಿದೆ
೧೩೩
೧೦. ಮಾಲಗತ್ತಿ ಅವರ ಸಾಹಿತ್ಯ ಕುರಿತ ಕೃತಿಗಳು
೧. 'ಕಾರ್ಯ' ವಿಮರ್ಶಾಲೋಕ
-೧೯೮೯
(ಕಾರ್ಯ ಕಾದಂಬರಿಯ ವಿಮರ್ಶೆಯ ಲೇಖನಗಳು)
೨. 'ದಲಿತಜ್ಞ'
-೨೦೦೦
(ಸಾಹಿತ್ಯದ ವಿಚಾರ ಸಂಕಿರಣ ಲೇಖನಗಳು)
ಸಂ. ಡಾ. ಅರ್ಜುನ ಗೊಳಸಂಗಿ
೩. ನೋವು ಹೆತ್ತ ಪ್ರೀತಿ
-೨೦೦೨
(ಗೌರ್ಮೆಂಟ್ ಬ್ರಾಹ್ಮಣ ಕೃತಿಯ ವಿಮರ್ಶಾ ಲೇಖನಗಳ ಸಂಕಲನ)
ಸಂ: ಡಾ. ಅಪ್ಪಗೆರೆ ಸೋಮಶೇಖರ್
ಡಾ. ಮಲ್ಲಿಗೆಹಳ್ಳಿ ನರೇಂದ್ರಕುಮಾರ್
೪. ಪ್ರೊ. ಅರವಿಂದ ಮಾಲಗತ್ತಿ ಅವರ ಮಾರ್ಗ-ಸಾಹಿತ್ಯ
-೨೦೦೬
ಡಾ. ಕೆ. ಕೇಶವಶರ್ಮ
೫. ಪ್ರೊ. ಅರವಿಂದ ಮಾಲಗತ್ತಿ ಅವರ ಸಾಹಿತ್ಯ-ಚಿಂತನೆ
-೨೦೦೫
ಡಾ. ಶಂಕರೇಗೌಡ (ಪಿ.ಹೆಚ್.ಡಿ. ಮಹಾಪ್ರಬಂಧ)
೬. ಪ್ರೊ. ಅರವಿಂದ ಮಾಲಗತ್ತಿಯವರ ಕಾವ್ಯಾನುಸಂಧಾ
-೨೦೦೬
ಡಾ. ಕುಶಾಲ ಬರಗೂರು
೭ ಶಾರದೆಯ ಕುಣಿಸಿದ ಕವಿ - ಡಾ. ಅರವಿಂದ ಮಾಲಗತ್ತಿ
-೨೦೦೭
ಎಚ್ಚೆಸ್ಕೆ
೮. ಪಗಡೆಯ ಕೌದಿಯಲಿ ದೀಪಗಳು ಬೆಳಗಿ
-೨೦೦೯
(ಅಮಾ ಸಾಹಿತ್ಯದ ಸ್ತ್ರೀವಾದಿ ಅಧ್ಯಯನ)
ಡಾ. ಎಸ್.ಡಿ. ಶಶಿಕಲಾ
೯. ಕಾವ್ಯಮಂಥನ - ಸಂ. ಅರ್ಜುನ ಗೊಳಸಂಗಿ
-೨೦೦೯
೧೦. ಮಾಲಗತ್ತಿ ಮಾತು ಮಥನ - ಜಿ.ಎಸ್. ಭಟ್ಟ
-೨೦೧೦
(ಪ್ರಶೋತ್ತರಗಳ ಮಾಲಿಕೆಯ ಕೃತಿ)
೧೧. ವಾದ ವಾಗ್ವಾದ ಸಂವಾದ - ಸಂ. ಬಿಗ್ಗೇಹಳ್ಳಿ ಪ್ರಭು
-೨೦೦೯
(ಸಂದರ್ಶನ ಹಾಗೂ ಸಂವಾದಗಳು)
೧೨. Depiction of poor in the wores of Aravind Malagatti
by - Vijayakumar C.E.
by - Vijayakumar C.E.
-೨೦೦೮
೧೩. Two versions of dalit growing up : A Comparative
Study of Vasanth Moon's Growing up untouchable
in India and Aravind Malagattis Government