ವಿಷಯಕ್ಕೆ ಹೋಗು

ಕರ್ತೃ:ಸಿಂಪಿ ಲಿಂಗಣ್ಣ

ವಿಕಿಸೋರ್ಸ್ದಿಂದ

"ಕರ್ನಾಟಕದ ಜಾನಪದ ರತ್ನ" "ಜಾನಪದ ದಿಗ್ಗಜ"ರೆಂದೆ ಖ್ಯಾತರಾದ ಸಿಂಪಿ ಲಿಂಗಣ್ಣನವರು ನವೋದಯ ಕಾಲದ ಪ್ರಮುಖ ಸಾಹಿತಿಗಳು ಹಾಗು ಜಾನಪದ ತಜ್ಞರು. ಹಳ್ಳಿಯ ಸಮುದಾಯವನ್ನು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಎತ್ತರಿಸಲು ಪ್ರಯತ್ನ ಪಟ್ಟವರು. ಶಾಲಾ ಶಿಕ್ಷಕರಾಗಿ ವೃತ್ತಿ ಆರಂಭಿಸಿ. ಮಧುರಚನ್ನರ ಒಡನಾಡಿಯಾಗಿ, ಅರವಿಂದರ ಭಕ್ತರಾಗಿ ಪ್ರಸಿದ್ಧರಾದರು. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಡಚಣ ಗ್ರಾಮದಲ್ಲಿ ಅರವಿಂದ ಗ್ರಂಥಾಲಯವನ್ನು ತೆರೆದು ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

This user has a page on Wikipedia.