ವಿಷಯಕ್ಕೆ ಹೋಗು

ವಿಕಿಸೋರ್ಸ್:ಆಯ್ದ ಪುಟ/2

ವಿಕಿಸೋರ್ಸ್ದಿಂದ

ಗಜವದನ ಬೇಡುವೆ |೨|

ಗಜವದನ ಬೇಡುವೆ ಗೌರಿ ತನಯ |೩|

ತ್ರಿಜಗ ವಂದಿತನೆ ಸುರ ನರ ಪೊರೆವನೆ

ಗಜವದನ ಬೇಡುವೆ!


ಪಾಶಾಂಕುಶದರ ಪರಮ ಪವಿತ್ರ |೨|

ಮೂಷಕ ವಾಹನ ಮುನಿ ಜನ ಪ್ರೇಮ |೩|

ಗಜವದನ ಬೇಡುವೆ ಗೌರಿ ತನಯ

ತ್ರಿಜಗ ವಂದಿತನೆ ಸುರ ನರ ಪೊರೆವನೆ

ಗಜವದನ ಬೇಡುವೆ! (ಮುಂದೆ ಓದಿ...)