ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೫೬ / ಕುಕ್ಕಿಲ ಸಂಪುಟ

೭. ಹನುಮಂತನ ಎದೆಕಟ್ಟು - ೧
೮. ನಿತ್ಯವೇಶದ ಕರ್ಣಪಾತ್ರ ಜೋಡು - ೨
೯. ವೀರಕತೆ ಜೋಡು - ೧
೧೦. ಮಾರ್‌ಮಾಲೆ ಜೋಡು - ೪
೧೧. ನಾಗ್ರಹೆಡೆ ಸರ - ೨
೧೨. ಕಮಲ - ೨
೧೩. ಪೂಕ್ಕೋಲು - ೨
೧೪. ಉಪ್ಪುಮಣಿ ಮುಂದಲೆಗಳು - ೨
೧೫. ಶೂರ್ಪನಖಿ ಕರ್ಣಪಾತ್ರ ಜೋಡು - ೧
೧೬. ಬಣ್ಣದ ವೇಷದ ಕರ್ಣಶಿಕಿಪಾತ್ರ ಜೋಡು - ೧
೧೭. ಭೀಮನ ಗದೆ - ೨
೧೮. ಬಿಲ್ಲು - ೪
೧೯. ಕೃಷ್ಣಚಕ್ರ - ೧
೨೦. ಬೆತ್ತದ ಬಾಬು ದೊಡ್ಡ ಪೆಟ್ಟಿಗೆ - ೨
೨೧. ಸಣ್ಣ ಪೆಟ್ಟಿಗೆ - ೧
೨೨. ಮಾಯಿಲರ ಬಾಬ್ತು ದೊಡ್ಡ ಪೆಟ್ಟಿಗೆ - ೨
೨೩. ಸಾಮಾನು ಹಾಕಿದ ಮಾಯಿಲರ ಬಾಬು ಸಣ್ಣ ಪೆಟ್ಟಿಗೆ - ೧೫
೨೪. ಕನ್ನಡಿ - ೪
೨೫. ಚಾಯದ ಕಲ್ಲು - ೧
೨೬, ಇಂಗ್ಲಿಕದ ಕಲ್ಲು - ೧
೨೭. ರಥ ೧ರ ತುಂಡುಗಳು - ೧೫

ಹಾಸ್ಯದ ಸಾಮಾನು :

೧. ನಾಗ್ರಹೆಡೆ ಸರ - ೧
೨. ಗುಳ್ಳೆಸರ - ೨
೩. ಮುಡಿಕೇದಗೆ - ೧
೪. ಗುಂಡುಸರ - ೧
೫. ರುದ್ರಾಕ್ಷಿ ಸರ - ೧
೬. ಗುಲಾಮಿ ಮುಖವಾಡು - ೧
೭. ಉಪಾಧ್ಯಾಯರ ಹೆಂಡತಿ ಮುಖವಾಡು - ೧
೮. ಕುದುರೆ ಮುಖವಾಡು - ೧
೯. ಜಾಂಬವತಿ ಮುಖವಾಡು - ೧
೧೦. ಜಟಾಯು ಮುಖವಾಡು - ೧
೧೧. ಅರೆಪ್ಪಾವು ಮುಖವಾಡು - ೧
೧೨. ಯರಕ್ಕೆ ೨ (ಸಹ) ಮುಖವಾಡು - ೧
೧೩ ಅಡಿಕ್ಕೊಲ್ಲಗಳು ೨ ಸಹ - (ಅಂಡುಕುಟ್ಟಿಗಳು ೨ ಸಹ) ಮುಖವಾಡು-೨ ಇವುಗಳ
ಆಭರಣಗಳು ಕೂಡಾ.