ಹೊನ್ನಿಂಗೆ ಬಂದಾತನಲ್ಲ, ಹೆಣ್ಣಿಂಗೆ

ವಿಕಿಸೋರ್ಸ್ದಿಂದ



Pages   (key to Page Status)   


ಹೊನ್ನಿಂಗೆ ಬಂದಾತನಲ್ಲ
ಹೆಣ್ಣಿಂಗೆ ಬಂದಾತನಲ್ಲ
ಅಶನಕ್ಕೆ ಬಂದಾತನಲ್ಲ
ವಸನಕ್ಕೆ ಬಂದಾತನಲ್ಲ
ಕೂಡಲಚೆನ್ನಸಂಗಯ್ಯಾ
ಭಕ್ತಿಯ ಪಥವ ತೋರ ಬಂದನಯ್ಯಾ ಬಸವಣ್ಣನು.