ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
ಅಧ್ಯಕ್ಷ ಭಾಷಣ / ೧೫೧

ವೃತ್ತ : ಅಧ್ಯಕ್ಷ ಭಾಷಣ | ಇಂತಿ೦ದ್ರಾದ್ಯರಿಗೆಂದು ಶೇಷಶಯನಂ ಪಕ್ಷೀಂದ್ರನನ್ನೇರುತ | ಸಂತೋಷಾಧಿಕನಾಗಿ ಬಂದು ನಿಲಲುಂ ಸದ್ಯಾಗಸಾಮೀಪ್ಯದಿ | ಕಾಂತಾವರ್ಗವ ಕೂಡಿಕೊಂಡು ಮಖವಂ ಮಾಡುತ್ತ ಭೂಪಾಲಕಂ | ನಿಂತಾ ಮಾತ್ರದಿ ಋಷ್ಯಶೃಂಗಮುನಿಪಂ ಪೇಳ್ವಂ ಸುಮಾಂಗಲ್ಯದಿ || ಮೋಹನ-ಚ೦ಬಡ : ನೃಪತೇಮ | ಹಾಭಾಗ | ದಶರಥ | ನೃಪತೇ ಪುತ್ರಕಾ | ಮೇಷ್ಟಿ ಚೆ | ಯ್ದು ಕೊಂಡಿ | ದಾನೀಂ | ಅತ್ರನಿ | ನ್ಮನೋರಥಂ | ಸಾಧಿಕ್ಕು | ಮಲ್ಲೊ || ಪುತ್ರ‌ ನಾ | ಲು ಪೇರುಂಡಾ | ಮಿನಿನಿನ | ಕ್ಕುಡನೆ | ಚಿತ್ತಪೀ | ಡಯೆನ್ನಿಯೆ | ಸ್ವರಮಾಯ್ | ಬಾಳಾಂ ಬಿಬಾಸು - ಏಕತಾಳ : ನೃಪತೇಮ | ಹಾಭಾಗ | ದಶರಥ | ನೃಪತೇ ಪುತ್ರ ಕಾ | ಮೇಷ್ಟಿಯ | ನೀನು ಮಾ | ಡಿದರಿಂದ | ಇತ್ತ ನಿ | ನ್ನಯ ಮನೋ | ರಥ ಸಿದ್ದಿ | ಸೀತು | ಪುತ್ರರು | ನಾಲ್ವರು | ದಿಸುವರು | ಲಾಲಿಸು | ಚಿತ್ರಚಂ | ಚಲ ಬಿಟ್ಟು | ಸುಖವಾಗಿ | ಬಾಳು -ದಶರಥನು ಮಡದಿಯರಿಗೆ ಪಾಯಸವನ್ನು ಕೊಡುವುದು : i ಭೈರವಿ-ಚೆಂಬಡ : I ಫುಲ್ಲಲೋಚ | ನ ಮಾರ್‌ಮೌಲೇ | ವಲ್ಲಭೆ ಕೌ | ಸಲ್ಯ | ಕಲ್ಯಾಣಿ ಪಾ | ಯಸಮಿದು | ಪುತ್ರಾರ್ಥಂ ಗ್ರ | ಹಿಕ್ಕು ಪುತ್ರರುಂಡಾ | ವಾನಾಯಿದು | ಸುಮುಖಿ ಸೌ | ಮಿತ್ರ | ಚಿತ್ರತರಂ | ಪಾಯಸಂಗ್ರ | ಹಿಕ್ಕು ನೀಯುಂ | ಬಾಲೆ ಪೃಥ್ವಿಪಾಲ | ಶಿರೋಮಣೇ | ಕೃತ್ತಾರಾದ | ಕಾಂತ | ಚಿತ್ತದಯಿತ | ಹಸ್ಸೇ ಮಮ | ತನ್ನಿಡುಕ | ವೀರ e ಕಾಂಭೋಜಿ-ಏಕತಾಳ : ಪುಲ್ಲ ಲೋಚ | ನೆ ಕೌಸಲ್ಯ | ಮೆಲ್ಲನವ | ಧರಿಸೆ | ಕಲ್ಯಾಣಿ ಪಾ | ಯಸಮಿದು | ನಲ್ಲೆ ಪರಿ | ಗ್ರಹಿಸ ಪುತ್ರರುದಿ | ಸುವರಿಂದು ಸೌ | ಮಿತ್ರ ಬಾರೆ | ಬೇಗ | ಚಿತ್ರಪಾಯ | ಸವ ಕೊಳ್ಳೆ | ಪುತ್ರಾರ್ಥಿ ನೀ | ನೀಗ ಪೃಥ್ವಿಪಾಲ | ಶಿರೋಮಣಿಯೆ | ಚಿತ್ತಜಸ್ವ | ರೂಪ | ಉತ್ತಮಾಂಶ | ವನ್ನು ಕೊಡಿಸೋ | ಮಿತ್ರವಂಶ | ದೀಪ || ಪಲ್ಲವಿ || Manelloll || ಪಲ್ಲ || o on oll loll 601 · || 9 || Il a ll Well GOVINDA 1|2|| DASA COLLEGE SURASKAL 574158 11-a th