ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೪
ಪೂರ್ವಜನ್ಮದ ವೃತ್ತಾಂತ


ಕೊಂಡು ಬಿಟ್ಟರು ಈ ಪ್ರಕಾರ ಅಂತೂ ಇಂತೂ ಜೀವದಿಂದ ಪಾರಾಗಿ ಆ ರಹರದಾರಿಯ ಮೇಲೆ ಇದ್ದ ಕೋಕಾನಸೈನ್ಯವನ್ನು ಕೂಡಿಕೊಂಡನು ಆ ಗ ಕೊಕಾನು ಬೀರಬಲನ ಹತ್ತಿರ ಬಂದು ಹೇಳಿದ್ದೇನಂದರೆ, "ನಮ್ಮ ಹಿಂದೆಯೂ ಮುಂದೆಯೂ ಹತ್ತಲ ಸಾಧ್ಯವಾದ ಘಟ್ಟಗಳು ಆವೆ; ನಮ್ಮ ಸೈ ನ್ಯವು ನಿರ್ಬಲವಾಗಿ ಹೋಗಿದೆ ಇದಲ್ಲದೆ ಪಠಾಣ ಸಿಪಾಯಿಗಳು ಮಾರ್ಗಾವ ರೋಧ ಮಾಡಿಕೊಂಡು ಕುಳಿತು ಬಿಟ್ಟಿದ್ದಾರೆ; ಇಲ್ಲಿ ನೀರು ಹುಲ್ಲು ಮೊದ ಲಾದವುಗಳ ಕೊರತೆ ಇಲ್ಲ ಆದ್ದರಿಂದ ಇಲ್ಲಿಯೇ ಕೆಲವುದಿವಸ ನಿಂತುಕೊಂ ಡು, ದಿಲ್ಲಿಯಿಂದ ಹೊಸಸೈನ್ಯವನ್ನು ಸಹಾಯಕ್ಕೆಕರೆಸಿಕೊಂಡು ಪಠಾಣರ ಲೆ ಏರಿಹೋಗಿ ಅವರನ್ನು ನಿರ್ಮೂಲಮಾಡಿ ಬಿಡಬೇಕು ಈಮಾತಿಗೆ ಸಮ್ಮ ತಿಯು ಇಲ್ಲದೆ ಇದ್ದ ಪಕ್ಷದಲ್ಲಿ ಪಠಾಣರ ಮುಖ್ಯಸ್ಥನೊಡನೆ ಸಂಧಿಯನ್ನು ಮಾಡಿಕೊಂಡು ನಾವು ಕೈಸೆರೆಹಿಡಿದಿರುವ ಅವರದಂಡಾಳುಗಳನ್ನು ಬಿಟ್ಟು ಕೊಟ್ಟು ಹಿಂದಿರುಗುವದು ಲೇಸೆಂದು ತೋರುತ್ತದೆ ನಾನುಹೇಳಿದ ಈ ಎರ ಡು ಮಾರ್ಗಗಳಲ್ಲಿ ಸುಗಮವಾಗಿರುವದನ್ನು ಕೈಗೊಳ್ಳಬೇಕು ಎಂದು ವಿನಂ ತಿಮಾಡಿಕೊಂಡನು.

ಪ್ರಾರಬ್ಧದಲ್ಲಿ ಇದ್ದದ್ದು ಎಂದೂ ತಪ್ಪುವದಿಲ್ಲ ಕೋಕಾ ಸರದಾರ ನು ಹೇಳಿದ ಸತ್ ಕಾರ್ಯವು ಯಾರ ಮನಸ್ಸಿಗೂ ಬರಲಿಲ್ಲ ಮರುದಿನವೇ ಅಲ್ಲಿಂದ ಪ್ರಯಾಣೋನ್ಮುಖರಾದರು ಕೂಡಲೆ ಕಾಳಗಕ್ಕೆ ಆರಂಭವಾಯಿ ತು ಕೊಕಾನು ಸೈನ್ಯದ ಹಿಂಭಾಗವನ್ನು ಕಾಯ್ದು ಕೊಂಡು ವೈರಿಗಳಿಂದ ಬರುತ್ತಿರುವ ಬಾಣಗಳ ಹೊಡೆತವನ್ನು ತಪ್ಪಿಸಿಕೊಳ್ಳತ್ತ ಬರಹತ್ತಿದನು, ಮಾರ್ಗವು ಕಠಿಣತರವಾಗುತ್ತಬಂತು ಸಾಯಂಕಾಲವು ಸಮೀಪಿಸಿತು ಇಬ್ಬ ರುಕೂಡಿಕೊಂಡು ಹೋಗುವಷ್ಟು ಸಹಾ ಮಾರ್ಗವಿದಿಲ್ಲ; ಇಂಥ ಇಕ್ಕಟ್ಟಾ ದಮಾರ್ಗದಲ್ಲಿ ನಿಲುಕಿಕೊಂಡ ಬೀರಬಲನ ಸೈನ್ಯದ ಮೇಲೆ ಪಠಾಣರು ಬಾ ಣಗಳ ಮತ್ತು ಕಲ್ಲುಗಳ ಮಳೆಗರೆಯಹತ್ತಿದರು ಆನೆ, ಕುದುರೆ, ಒಂಟೆಗಳು ಒಂದರಮೇಲೊಂದು ಒಳಹತ್ತಿದವು ಆ ಕಾಳಗವು ಕೇವಲ ಅಂತಕನ ವಾಸ ಸ್ಥಳದಂತೆ ತೋರ ಹತ್ತಿತು ಜೈನಖಾನು ಲಜ್ಜಿತನಾಗಿ ರಣದಲ್ಲಿಯೇ ಮಡಿ ಯಬೇಕೆಂದು ನಿಶ್ಚಯಿಸಿದನು ಆದರೆ ನಾಲ್ವತ್ತು ಜನ ಸಿಪಾಯಿಗಳು ಅವನ ನ್ನು ಸುತ್ತುಗಟ್ಟಿಕೊಂಡು ಹಿಂದಕ್ಕೆ ಕರೆದು ತಂದರು ಮಾರ್ಗದಲ್ಲಿ ಸತ್ತು ಬಿದ್ದ ಆನೆ, ಒಂಟೆಗಳಲೆಕ್ಕವೇ ಹತ್ತದಂತಾಯಿತು ಕುದುರೆಯ ಮೇಲೆ ಕು ಳಿತುಕೊಂಡು ಹೋಗುವದಕ್ಕೆ ಬರದಂತಾಗಿತ್ತು ಅಂತೂ ಇಂತೂ ಏಳುತ್ತ ಬೀಳುತ ಮಂಜಿಲ ಎಂಬಸ್ಥಳಕ್ಕೆ ಬಂದು ಮುಟ್ಟಿದರು ಮಾರ್ಗದಲ್ಲಿ ಮತ್ತೆ