28 ಕನ್ನಡ ಪರಮಾರ್ಥ ಸೋಪಾನ ಒಳಗೆ ಹೊರಗೆ ಒಂದೇ ಪರಿಯಲ್ಲಿ ನಾರುವದು | ಬಲು ಜಿಡ್ಡು ನಾರುವದು ಇನ್ನು ಬೇರೆ | ಕೊಳೆ ಕೊಳೆತ ಮಲ ಮೂತ್ರ ತುಂಬಿ ಸೋರುತಲಿದೆ | ಹಳೆಯ ದೋಷದ ರಗಟೆ ಎಳಕೊಂಡು ತಿರುಗುವಂಥ ಏರು ಹಾಳಾಗಲಿ ನೆರೆಯು ಬೀಳಾಗಲಿ | ತೋಳ ಒಯ್ಯಲಿ ನಮ್ಮ ಕುರಿಮರಿಗಳನ್ನು || ಭಾಳಾಕ್ಷಹರ ನಮ್ಮ ಕೂಡಲೂರೇಶನ | ಒಳಗೆ ಹೊರಗೆ ಹೀಗೆ ಕಾಯ್ದುಕೊಂಡಿರುವಂಥ a || G || || a || ಜ್ಯೋತಿ, ನಾದ, ಸುಧೆಗಳ ಅತೀಂದ್ರಿಯ ಅನುಭವವನ್ನು ಸಲ್ಲಿಸುವಲ್ಲಿ ಕಾಣುವ ಸದ್ಗುರುವಿನ ಪ್ರಭಾವ (ರಾಗ, ಕಾಫಿ, ತಾಲ-ಕೇರವಾ) ಗುರುವಿನ ಹ್ಯಾಂಗ ಮರೆಯಲಿ || ಬೋಧ ಕೊಟ್ಟು ಸುಖದಲ್ಲಿಟ್ಟು | ನೀಗಿಸಿ ಬಿಟ್ಟವನ || ಪಾಪಗಳನು ಸುಟ್ಟವನ | ಜ್ಞಾನದ | ಮಾರ್ಗ ಹೇಳಿದವನ || ಮೊದಲ ಮೈಲಿಗೆ ಕಳಸಿ | ಒಳ್ಳೆ | ವಸ್ತ್ರ ಉಡಿಸಿದನ ಅದು ಇದು ಮನಸಿನ ಕಾಮನೆ | ಬಿಡಿಸಿ | ನಿಶ್ಚಯ ಮಾಡಿದನ || ಸದಮಲ ಮಹಾಜ್ಯೋತಿಯ | ಬೆಳಕಲಿ | ಇರಂತ ಹೇಳಿದನ || ಸದರಿನ ಮೇಲೆ ಕುಳ್ಳಿರಿಸೆನಗೆ | ಸುಧೆಯ ಕುಡಿಸಿದನ ಆಡಬಾರದಂಥಾ ಆಟಾ ಆಡಿ ತೋರಿದನ || ತೋರಬಾರದಂಥಾ ಸುಖವ | ತೋರಿಸಿಕೊಟ್ಟ ವನ || ||0||
ಪುಟ:ಕನ್ನಡ ಪರಮಾರ್ಥ ಸೋಪಾನ.pdf/೫೪
ಗೋಚರ