ಗೆದ್ದಲು ಮನೆಯ ಮಾಡಿದರೆ

ವಿಕಿಸೋರ್ಸ್ದಿಂದ



Pages   (key to Page Status)   


ಗೆದ್ದಲು
ಮನೆಯ
ಮಾಡಿದರೆ
ಹಾವಿಂಬುಗೊಂಡಿತ್ತು
ವೇಶಿ
ಮನೆಯ
ಮಾಡಿದರೆ
ಎಂಜಲಿಂಬುಗೊಂಡಿತ್ತು
ಬಸವಣ್ಣ
ಮನೆಯ
ಮಾಡಿದರೆ
ಪ್ರಸಾದವಿಂಬುಗೊಂಡಿತ್ತು
ಕೂಡಲಚೆನ್ನಸಂಗಮದೇವ
ನೀ
ಸಾಕ್ಷಿಯಾಗಿ.