ಆನು ನೀನೆಂಬ ಮೋಹವೆಲ್ಲಿಯದು,

ವಿಕಿಸೋರ್ಸ್ದಿಂದ



Pages   (key to Page Status)   


ಆನು ನೀನೆಂಬ ಮೋಹವೆಲ್ಲಿಯದು
ಭಾವ ನಿರ್ಭಾವವೆಂಬ ಪ್ರಸಂಗವೆಲ್ಲಿಯದು ಹೇಳಾ ! ಮನಲೀಯ ಮನಲೀಯ ಉಭಯಭಾವರಹಿತ ಕೂಡಲಚೆನ್ನಸಂಗಾ ಲಿಂಗೈಕ್ಯವು.