ನೆಲ್ಲ ಗಿಡುವಿನೊಳಗೆ ನಾನೊಂದು

ವಿಕಿಸೋರ್ಸ್ದಿಂದ



Pages   (key to Page Status)   

ನೆಲ್ಲ ಗಿಡುವಿನೊಳಗೆ ನಾನೊಂದು ಹುಲ್ಲಾಗಿ ಹುಟ್ಟಿದೆನಯ್ಯಾ. ಆನು ಭಕ್ತನೆಂದೆಂಬೆನೆ
ಆನು ಯುಕ್ತನೆಂದೆಂಬೆನೆ ಆನು ಕೂಡಲಸಂಗನ ಶರಣರೊಕ್ಕುದನುಂಡಡೆ
ಪಾದರಕ್ಷೆಗೆ ಸರಿಯಹೆನೆ