ಸ್ಥಾವರ ಜಂಗಮ ಒಂದೆಯೆಂದು ಇದಿರ ನುಡಿದು ನಾನೆಡಹುತಿಪ್ಪೆ. ಸಹಜನಲ್ಲಯ್ಯಾ ಆನು ಸಮ್ಯಕ್ಕನಲ್ಲಯ್ಯಾ. ಆನುಭಯಲಿಂಗಸಂಗಿಯೆಂಬೆನು ಈ ನುಡಿ ಸುಡದಿಹುದೆ ಕೂಡಲಸಂಗಮದೇವಾ 382