ವೇದ ಪ್ರಮಾಣವಲ್ಲ, ಶಾಸ್ತ್ರ

ವಿಕಿಸೋರ್ಸ್ದಿಂದ



Pages   (key to Page Status)   


ವೇದ ಪ್ರಮಾಣವಲ್ಲ
ಶಾಸ್ತ್ರ ಪ್ರಮಾಣವಲ್ಲ ಶಬ್ದ ಪ್ರಮಾಣವಲ್ಲ ಕಾಣಿ ಭೋ ಲಿಂಗಕ್ಕೆ ! ಅಂಗಸಂಗದ ಮಧ್ಯದಲ್ಲಿಟ್ಟು ಬೈಚಿಟ್ಟು ಬಳಸಿದ ಗುಹೇಶ್ವರಾ ನಿಮ್ಮ ಶರಣ.