ಸಂಧಿ, ೫ ಇ{ % ಕರ್ಣಾಟಕ ಕಾವ್ಯಕಲಾನಿಧಿ. ನಾರಿ ನಳಿನದಳಾಕ್ಷಿ ನರಜಂ | ಭಾರಿನುತೆ ಚತುರಾನನಪ್ರಿಯೆ ! ಭೂರಿಶುವಗುಣಭರಿತೆ ಭಕ್ತಜನೋದ್ದಾರೆ | ನೀರೆ ನಿಗಮವಿಚಾರೆ ಸುನಸ್ಸಂ ಗಾರೆ ಭಜಕರಿಗೆ ವರನನೀವು ದಾರೆ ಶಾರದೆ ನಲಿದೊಲಿದು ನೆಲಸೆನ್ನ ಜಿಪ್ಪೆಯಲಿ !! ರಾಯರೋಳಗಗ್ಗಳೆಯನಹ ಕೌಲ ತ್ರೆಯನಿಗೆ ರೋಮಶಮಹಾನುಸಿ | ರಾಯ ವಿಸ್ತರಿಸಿದನು ನಳ ಮೂವರತ ಚರಿತೆಯನು || ಪ್ರಯದಿಂದಾಲಿಪುದು ಸುಜನರು | ಶ್ರೀಯರಸ ವರಪುರದ ಚೆನ್ನಿಗ | ರಾಯನಂತಿತವಾಗಿ ಮೇಳವೆನಿಮಹಾಕಥೆಯ ! ಪರಮಪುಞ್ಞತಂತೆ ಯಿವನಾ | ಗರಿಸಿ ಕೇಳುವ ನರರ ಜಾಣ ! ತರದ ಮುನದುಷ್ಕರ್ಮಗುಣವನರ ದುರಿತವರ ಕರಿತುರಗರಡನಿಕಯರಾಜ್ಯದ | ಸಿರಿಯ ಸಂಪದವಾಯುವನ್ನು ಮುರ | ಹರನು ಮನ್ನಿಸಿ ಕುಡುವ ಸುಜನರಿಗಿಷ್ಟಸಂಸರನ ಜನಸ ಕುರುಭೂಶಾಲನೊಳು ಜ. ಜಿನಲಿ ರಾಜ್ಯವ ಸೋತು ಯಮನಂ | ದನನು ತನ್ನನುಜಾತರೋಗ್ಗಿನಲಿ ಸತ್ಯವ ಬಿಡದೆ !! ವನಿತೆ ಭೌಮ್ಯುಮುನೀಂದ್ರ ಮಂತ್ರಿ | ಜನಸಹಿತ ನಡೆತಂದು ಕಾಮಕ | ವನದೊಳಗೆ ಸಂಚರಿಸುತಿರ್ದನು ತೀರ್ಥಯಾತ್ರೆಯಲಿ || ಧರಣಿಪತಿ ಚಿಂತಿಸುತ ಹಲುಬಿವ | ನರನ ಹದನೇನೆಂದು ತಪದಲಿ | ಮаದು ಕಳೆದನೊ ನನ್ನ ನಿನಿರನೆನುತಲಿರಲಂದು !! 9 ತ y
ಪುಟ:ನಳ ಚರಿತೆ.djvu/೮
ಗೋಚರ