--- ೩೦ ---
ಳನ್ನು ನಾನೂ ವಿಶೇಷವಾಗಿ ಆದರಿಸುವದಿಲ್ಲ. ಈ ಪ್ರಕಾರ ನನ್ನ ನಿಸ್ಸಿಮ ಭಕ್ತರೇ ನನ್ನನ್ನು ಹೀಗೆ ಸ್ಪಷ್ಟವಾಗಿ ಉದಾ ಸೀನ ಮಾಡುತ್ತಿರುವಂಬದು ನನಗೆ ಆಗಾಗ್ಗೆ ಕಂಡು ಬರುತ್ತಿ ರುವದರಿಂದ ನನ್ನ ಮನಸ್ಸು ಬಹತಿ ಉದ್ವಿಗ್ನ ವಾಗುತ್ತ ಹೋಗುತ್ತದೆ. ಆದರೆ ನಾನಾದರೂ ನನ್ನ ಆ ಭಕ್ತರಿಗೇಕೆ ಹೆಸರಿಡಬೇಕು? ಪ್ರತ್ಯಕ್ಷ ನನ್ನ ಹೆಂಡತಿಯಾದ ಸಂಜ್ಞಾ ದೇವಿ ಯು ಸಹ ನನ್ನ ತಾಪಕ್ಕೆ ಬೇಸತ್ತು ನನ್ನನ್ನು ತೊರೆದು ಹೋ ದದ್ದು ನನಗೆ ಗೊತ್ತಿಲ್ಲೇನು? ಮತ್ತು ಅದಕ್ಕಾಗಿ ಅವಳ ತಂದೆಯು ನನ್ನನ್ನು ಒಂದು ಗಾಲಿಯ ಮೇಲೆ ಚಲ್ಲಿ ಕೊಟ್ಟು, ಗಾಣದ ಎತ್ತಿನಂತೆ ಗರಗರ ತಿರುಗಲಿಕ್ಕೆ ಹಚ್ಚಿರುವನು; ಹಾಗು ಅವನು ತನ್ನಲ್ಲಿಯ ಅರ್ನದಿಂದ ನನ್ನ ಶರೀರದ ತುಂಡು ತುಂ ಡುಗಳನ್ನಾ ಗಮಾಡಿರುವನು! ಹೀಗೆ ನನ್ನ ಗೃಹ ಸೌಖ್ಯವೇ ಆಗಿ ರಲಿಕ್ಕೆ ಹೆರವರು ನನ್ನ ಬಳಿಗೆ ಬಂದು ಹೋಗದಿದ್ದರೆ, ನಾನು ದುಃಪಿಸುವದಾದರೂ ಏಕೆ? ನನ್ನ ಕಡೆಗೆ ಯಾರೂ ಬರುವದಿ ಲೈಂಬ ಕೂಗಾಟವು ಸತ್ಯಕ್ಕೆ ಸ್ಮರಿಸಿರುವದಿಲ್ಲೆಂದು ಕೆಲವರಿಗನಿ ಸಬಹುದಾಗಿದೆ; ಯಾಕಂದರೆ, ಕೆಳಗೆ ವರ್ಣಿಸಿದ ಎರಡು ವಿಧದ ಜನರು ನನ್ನ ಬಳಿಗೆ ಬರುತ್ತಿರುವದಕ್ಕೆ ನಾನೂ ಸುಳ್ಳ ನ್ನು ವಂತಿಲ್ಲ, “ದ್ಯಾ ವಿಮೆ ಇರುವೌ ಲೋಕೇ ಸೂರ್ಯಮಂಡಲ ಛೇದಿನ್ ಪರಿವಾಡ ಯೋಗಯುಕ್ತ ರಣೇಚಾಭಿಮುಖೇಹತಃ||
ಯೋಗಿಗಳು, ರಣಾಂಗಣದಲ್ಲಿ ನುಡಿದಂಥ ವೀರರು,
ಇವರಿಬ್ಬರೇ ಸೂರ್ಯಮಂಡಲವನ್ನು ಭೇದಿಸತಕ್ಕವರು ಆದರೆ ಚಂದ್ರಾ, ಅವರ ಬರುವಿಕೆಯಿಂದ ನನಗಾವ ಸುಖವಾ ಗುತ್ತಿರಬಹುದೆಂಬದನ್ನು ನೀನೇ ಹೇಳು, ನನ್ನೊಡನೆ ಮಾತು ಕಥೆಗಳನ್ನಾಡುವವರೂ, ನಗೆಯಾಡಿ-ಕೆಲೆದಾಡ್ತಿ ಮನೋರಂ