ಮರುಳುತಲೆ ಹುರುಳುತಲೆ ನೀನೆ

ವಿಕಿಸೋರ್ಸ್ದಿಂದ



Pages   (key to Page Status)   

ಮರುಳುತಲೆ ಹುರುಳುತಲೆ ನೀನೆ ದೇವಾ
ಹೆಂಗೂಸು ಗಂಡುಗೂಸು ನೀನೇ ದೇವಾ
ಎಮ್ಮಕ್ಕನ ಗಂಡ ನೀನೇ ದೇವಾ. ಕೂಡಲಸಂಗಮದೇವಾ
ಭ್ರಾಂತಳಿದು ಭಾವನಿಂದುದಾಗಿ.