ಉಪಮಿಸಬಾರದ ಉಪಮಾತೀತರು

ವಿಕಿಸೋರ್ಸ್ದಿಂದ



Pages   (key to Page Status)   

ಉಪಮಿಸಬಾರದ ಉಪಮಾತೀತರು, ಕಾಲಕರ್ಮರಹಿತರು, ಭವವಿರಹಿತರು, ಕೂಡಲಸಂಗಮದೇವಾ, ನಿಮ್ಮ ಶರಣರು. ಉಪಮಿಸಬಾರದ ಉಪಮಾತೀತರು
ಕಾಲಕರ್ಮರಹಿತರು
ಭವವಿರಹಿತರು
ಕೂಡಲಸಂಗಮದೇವಾ
ನಿಮ್ಮ ಶರಣರು.