Pages (key to Page Status)
ಅರಿದರಿದು ಅರಿವು ಬರುದೊರೆವೋಯಿತ್ತು. ಕುರುಹ ತೋರಿದೊಡಿಂತು ನಂಬರು. ತೆರಹಿಲ್ಲದ ಘನವ ನೆನೆದು ಗುರು ಶರಣು ಶರಣೆಂಬುದಲ್ಲದೆ ಮರಹು ಬಂದಿಹುದೆಂದು ಗುರು ಕುರುಹ ತೋರಿದನಲ್ಲದೆ ಅರಿಯಬಲ್ಲಡೆ ಗುಹೇಶ್ವರನೆಂಬ ಲಿಂಗವು ಹೃದಯದಲೈದಾನೆ.