ಒಲಿದ ಗಂಡನೊಮ್ಮೆ ಒಲ್ಲದಿಪ್ಪ ಕಂಡವ್ವಾ. ತಪ್ಪೆನ್ನದು ತಪ್ಪೆನ್ನದು ! ತನು ಮನ ಧನದಲ್ಲಿ ಮಾಟಕೂಟವೆಂದರಿಯದ ತಪ್ಪೆನ್ನದು ತಪ್ಪೆನ್ನದು ! ಕಡೆುಲ್ಲದ ಹುಸಿ ಎನ್ನದು ಕೂಡಲಸಂಗಮದೇವಾ. 315