ಸಮಸುಖ (ಸಮ) ಸಂಧಾನವಿಲ್ಲದ

ವಿಕಿಸೋರ್ಸ್ದಿಂದ



Pages   (key to Page Status)   


ಸಮಸುಖ
(ಸಮ)
ಸಂಧಾನವಿಲ್ಲದ
ಸಂಗ
ನೋಡಾ
!
ತಾಗು
ನಿರೋಧವಿಲ್ಲದ
ಸಂಗ
ನೋಡಾ
!
ಆವಂಗೆ
ಆವಂಗೆ
ಅನುಭಾವವಿಲ್ಲದ
ಸಂಗ
ನೋಡಾ
!
ಕೂಡಲಚೆನ್ನಸಂಗಮದೇವಾ
ಲಿಂಗಲೀಯ
ಸಂಗ
ನೋಡಾ.