ವಿಷಯಕ್ಕೆ ಹೋಗು

ಪುಟ ಚರ್ಚೆ:Rangammana Vathara.pdf/೧೭೨

Page contents not supported in other languages.
ವಿಷಯ ಸೇರಿಸಿ
ವಿಕಿಸೋರ್ಸ್ದಿಂದ

ಇದು ಪುಟ:Rangammana Vathara.pdf/೧೭೨ ಲೇಖನದ ಸುಧಾರಣೆಗಾಗಿ ಚರ್ಚಾ ಪುಟವಾಗಿದೆ.

  • ಶಾಂತವಾಗಿ ವರ್ತಿಸಿ.
  • ಇತರರಿಂದ ಒಳ್ಳೆಯದನ್ನು ಬಯಸಿ.
  • ಸಂತೋಷದಿಂದ ಸ್ವಾಗತಿಸಿ.

ಮತ್ತೆ ಎರಡು ನೀಮೆಶಗಳಲೀ ವೆಂಕಟೇಷ ಬಂದ. ಆತನನು ಮನೆಯೊಳಕ್ಕ್, ಬರಬೀಡುತ್ತ ತಾಯೀ ಕುಗಾಡದಳು. "ನನ್ನ ಮಾನ ಕಳೀಬೆಕೊಂತ ಮಾಡದೀಯೀನೊ ಮುಂಡೇಗಂಡ!" ಇಂತಹ ವೀಷಯಗಳಲಿ ತಪ್ಪಲಾ ಹುಡುಗಿಯರದೇ ಎಂಬುದು ಆಕೆಯ ನಿಶ್ಯತ ಅಭಿಪ್ರಾಯ. ತನ್ನ ಮಗನನು ಬಲೆಗೆ ಕೆಡವಲು ಮುಂದಾದ ಪಾಪಿಯನು ದಂಡಿ ಸಲು ಕೆಯಲಿ ಪೂರಕೆ ಹಿಡಿದು ಆಕೆ ಹೊರಟಳು. ಮನಯ ದೀಪಗಳೆಲ ಬೆಳಗಿದುವು. ವಠರವೆಲ ಓಣೀಗೆ ಇಳಿಯಿತು. ರಾಜಮ ನಡು ಓಣಯಲಿ ನಿಂತು ಗುಡುಗಿದಳು: "ಎಲಿ ಆ ಗಯಾಳಿ ಆಹಲಾ! ಬಾರೇ ಇಲಿ! ನನ್ಮನೇನ ಮುಳುಗಿಸಕೊಂತ ಮಾಡಿದೀಯೀನೆ?" ಸಂದಭವೇನೆಂದು ಊಹಿಕೊಂಡ ಚಂಪಾವತಿಯ ಹೈದಯ ತಣ್ಣಗಾಯಿತು.ಆಕೆ ರಾಜಮನನ್ನ ತಡೆಯಬೇಕೆಂದು ಅಂದಳು: "ನಮನೇ ಒಳಗ್ಬನೀಮಾ ,ಏನು ಸಮಾಚಾರ?" "ನೀವು ಸುಮಿರಿ! ಯಾರೂ ನನ್ನ ತಡೀಬೇಡಿ! ಇವತು ಇವರ ಮಾನ ಮರಾದೆಯೆಲಾ ಥೂಳೆಬಿಸಿಬಿಡಿನಿ ಕೆಟ್ಟ ರಂಡೆ!" ರಾಮಚಂದ್ರಯ ಮನೆಯಲಿರಲಿಲ. ಇದೇನು ಗಂಡಾಂತರ ಬಂತೆಂದು ಆತನ ತಾಯಿ ನಡುಗಿದಳು. ರಾಜಮ್ಮನ ಬಾಯಿ ಮುಚಿಸೊಣವೆಂದು ಅಹಲೆಯ ತಾಯಿ ಮಗಳನು ಕರೆದಳು. "ಇಲಿ ಬಾರೇ ಅಹಲಾ! ಏನಾಡೊಂಡು ಬಂದೆ?" ಏನು ಮಾಡಿಕೊಂಡು ಬಂದಿರಬಹುದೆಂದು ಆಗಲೇ ಊಹಿಸಿದ್ದ ರಾಜಮ, ವಠಾರಾನ ಹೆಂಗಸರೆಲರ ಮುಂದೆ, ಹೆಂಗಸರ ಹಿಂದೆ ನಿಂತಿದ ಕೆಲವರು ಗಂಡಸರಿಗು ಕೇಳಿಸುವಂತೆ,ಅಂದಳು: "ನನ್ನ ಹೆಣ ಎತೊಕುಂಚೇನೇ ವೆಂಕಟೇಶನ ಮೇಲೆ ಬಲೆ ಬೀಸಿದಾಳಲಿ ಈ ಢಕಿನಿ! ವಠಾರಾನ ಯಾಕಮ ಹೊಲಸೆಬಿಸಿಯೆ? ಬೇಕಿದೃ ಬೇರೆ ಬೀದಿಗೆ ಹೊಗಿ ಅಂಗಡಿ ತೆರಕೋ!" ಅಹಲೆಯ ತಾಯಿ ಎಂದೂ ಧೆಯ್ರಪ್ರಕತಿಯವಳಾಗಿರಲಿಲ. ರಾಜಮನ ಮಾತು ಕೇಳಿ ಅವಳು ಜಂಫಾಬಲ ಉಡುಗಿಹೋಯಿತು.ಆದರೂ ಆಕೆ ಆಹಲೆಯ್ ತುರುಬು ಹಿಡಿದು ಹೊರಕ್ಕಳೆದು ಧಪಧಪನೆ ಗುದಿದಳು. "ಅದೇನು ಬೊಗಳೇ! ಇಂಥಾ ಮಾತು ಕೇಳೋ ಹಾಗೆ ಮಾಡಿದಲೇ!" "ನಾನೇನೊ ಮಾಡಿಲ್ಲಮಾ, ಏನೂ ಮಾಡಿಲ್ಲ," ಎಂದು ಅಹಲಾ ರೋದಿಸಿದಳು. ವೆಂಕಟೇಶ ಬಿರುಗಾಳಿಯಂತೆ ನುಗಿ ತನ್ನ ತಾಯಿಯ ರಟೆ ಹಿಡಿದೆಳೆದು.

Start a discussion about ಪುಟ:Rangammana Vathara.pdf/೧೭೨

Start a discussion