ಮೂರ್ತಿಯ ಮುಂದಣ ಮೂವರದೇನೊ

ವಿಕಿಸೋರ್ಸ್ದಿಂದ



Pages   (key to Page Status)   

ಮೂರ್ತಿಯ ಮುಂದಣ ಮೂವರದೇನೊ ಸನಕ ಸನಂದಾದಿಗಳಿಂದತ್ತತ್ತಲು ನೋಡಾ. ಕೂಡಲಸಂಗಮದೇವಾ
ನಾನಾಳು
ನೀನಾಳ್ದ ಕಂಡಯ್ಯಾ.