ಪೃಥ್ವಿಯನತಿಗಳೆದಸ್ಥಾವರಂಗಳಿಲ್ಲ;ಅಪ್ಪುವನತಿಗಳೆದತೀರ್ಥಯಾತ್ರೆಗಳಿಲ್ಲ.ಅಗ್ನಿಯನತಿಗಳೆದಹೋಮಸಮಾಧಿಗಳಿಲ್ಲ.ವಾಯುವನತಿಗಳೆದನೇಮನಿತ್ಯಂಗಳಿಲ್ಲ.ಆಕಾಶವನತಿಗಳೆದಧ್ಯಾನಮೌನಂಗಳಿಲ್ಲ.ಗುಹೇಶ್ವರನೆಂದರಿದವಂಗೆಇನ್ನಾವಂಗವೂಇಲ್ಲ.