ವಿಷಯಕ್ಕೆ ಹೋಗು

ವೇದಂಗಳೆಂಬವು ಬ್ರಹ್ಮನ ಬೂತಾಟ.

ವಿಕಿಸೋರ್ಸ್ದಿಂದ


Title vachana saahitya
Author Allama Prabhu
Year 1120-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ವೇದಂಗಳೆಂಬವು
ಬ್ರಹ್ಮನ
ಬೂತಾಟ.
ಶಾಸ್ತ್ರಂಗಳೆಂಬವು
ಸರಸ್ವತಿಯ
ಗೊಡ್ಡಾಟ.
ಆಗಮಗಳೆಂಬವು
ಋಷಿಯ
ಮರುಳಾಟ.
ಪುರಾಣಗಳೆಂಬವು
ಪೂರ್ವದವರ
ಗೊಡ್ಡಾಟ
(ಒದ್ದಾಟ?)
ಇಂತು
ಇವನು
ಅರಿದವರ
ನೇತಿಗಳೆದು
ನಿಜದಲ್ಲಿ
ನಿಂದಿಪ್ಪಾತನೆ
ಗುಹೇಶ್ವರನಲ್ಲಿ
ಅಚ್ಚಲಿಂಗೈಕ್ಯನು
!