ಕಲ್ಪಿತದುದಯ ಸಂಕಲ್ಪಿತದ ಸುಳುಹು. ಪವನಭೇದವನರಿಯದೆ ಪ್ರಾಣಲಿಂಗವೆಂಬುದು ಅಂಗಸಂಸಾರಿ ಜಂಗಮವೆಂಬುದು ಲಿಂಗಸಂಸಾರಿ. ಪರವಲ್ಲ ಸ್ವಯವಲ್ಲ ನಿರವಯ ಗುಹೇಶ್ವರನೆಂಬ ಲಿಂಗಕ್ಕೆ ನಾಚರು ನೋಡಾ