ಪೂಜಿಸಿ ಕೆಳಯಿಂಕಿಳುಹಲದೇನೊ ?

ವಿಕಿಸೋರ್ಸ್ದಿಂದ



Pages   (key to Page Status)   


ಪೂಜಿಸಿ ಕೆಳಯಿಂಕಿಳುಹಲದೇನೊ ? ಅನಾಹತ ಪೂಜೆಯ ಮಾಡಲದೇನೊ ? ದೇಹವೆ ಪೀಠಿಕೆ
ಜೀವವೆ ಲಿಂಗ ಗುಹೇಶ್ವರಾ.