ಒಂದು ಇಲ್ಲದ ಬಿಂದುವ,

ವಿಕಿಸೋರ್ಸ್ದಿಂದ



Pages   (key to Page Status)   


ಒಂದು ಇಲ್ಲದ ಬಿಂದುವ
ತಂದೆಯಿಲ್ಲದ ಕಂದನ
ಮಾತೆ ಇಲ್ಲದ ಜಾತನ
ಗಮನವಿಲ್ಲದ ಗಮ್ಯನ
ಮೂವರರಿಯದ ಮುಗ್ಧನಠಾವ ತೋರಿಸು ಗುಹೇಶ್ವರಾ