ವಿಷಯಕ್ಕೆ ಹೋಗು

ಮತ್ರ್ಯಲೋಕದ ಕವಿಗಳೆಲ್ಲರೂ ಎನ್ನ

ವಿಕಿಸೋರ್ಸ್ದಿಂದ


Title vachana saahitya
Author Allama Prabhu
Year 1120-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಮತ್ರ್ಯಲೋಕದ
ಕವಿಗಳೆಲ್ಲರೂ
ಎನ್ನ
ತೊತ್ತಿನ
ಮಕ್ಕಳು.
ದೇವಲೋಕದ
ಕವಿಗಳೆಲ್ಲರೂ
ಎನ್ನ
ಕರುಣದ
ಕಂದಗಳು
ಹಿಂದೆ
ಮುಂದೆ
ಆಡುವ
ಕವಿಗಳೆಲ್ಲರೂ
ಲೆಂಕ
ಡಿಂಗರಿಗರು
ಹರಿ
ಬ್ರಹ್ಮ
ರುದ್ರ

ಮೂವರೂ
ಎನ್ನ
ಕಕ್ಷೆಯ
ಒಕ್ಕಲು
ಗುಹೇಶ್ವರಾ
ನೀ
ಮಾವ
ನಾನಳಿಯ.