ಆಕಾಶವ ಮೀರುವ ತರುಗಿರಿಗಳುಂಟೆ

ವಿಕಿಸೋರ್ಸ್ದಿಂದ



Pages   (key to Page Status)   


ಆಕಾಶವ ಮೀರುವ ತರುಗಿರಿಗಳುಂಟೆ ? ನಿರಾಕಾರವ ಮೀರುವ ಸಾಕಾರವುಂಟೆ ? ಗುಹೇಶ್ವರಲಿಂಗವ ಮೀರುವ ಒಡೆತನವುಂಟೆ
ಸಂಗನಬಸವಣ್ಣಾ ?