ಅಲ್ಲಾ ಎನಬಾರದು

ವಿಕಿಸೋರ್ಸ್ದಿಂದ


Pages   (key to Page Status)   

ಅಲ್ಲಾ ಎನಬಾರದು

ಅಹುದೆನಬಾರದು 
ಕೂಡಲಸಂಗನ ಶರಣರ ಸಂಗ ಕರಗಸದ ಬಾಯಿಧಾರೆಯಂತೆ ಅತಿ ಬಿರಿದಯ್ಯಾ