ಹಿರಿದೊಂದು ಮಾರಿಮಸಣಿಯ ಕೈಯಿಲ್ಲದ

ವಿಕಿಸೋರ್ಸ್ದಿಂದ



Pages   (key to Page Status)   


ಹಿರಿದೊಂದು ಮಾರಿಮಸಣಿಯ ಕೈಯಿಲ್ಲದ ಮೋಟ ಹಿಡಿದನು. ಉಲಿವ ಕಮಲದಲುದಕವಿರ್ದುದು
ಕುಡಿವವರಿಲ್ಲದೆ ಬತ್ತಿ ಹೋಯಿತು. ನರರು ಸುರರು ಅಧಿದೇವತೆಗಳು
ಕುಲವನರಸುತ ಕೂಗುತೈದಾರೆ. ತನ್ನ ಸುಳುಹಿಗೆ ತನ್ನ ನಿಲುವಿಗೆ
ತಾನೆ ಬೆರಗಾದನು ಗುಹೇಶ್ವರ !