ಕಣ್ಣಿನೊಳಗಣ ಕಸ, ಕಾಲೊಳಗಣ

ವಿಕಿಸೋರ್ಸ್ದಿಂದ



Pages   (key to Page Status)   


ಕಣ್ಣಿನೊಳಗಣ ಕಸ
ಕಾಲೊಳಗಣ ಮುಳ್ಳು
ಮನದೊಳಗಣ ಶಂಕೆ ಹರಿಯಿತ್ತು
ಗುಹೇಶ್ವರನೆಂಬ ಭಾವ ನಿರಾಳವಾದಲ್ಲಿ !