ವಿಷಯಕ್ಕೆ ಹೋಗು

ಲಿಂಗವೆ ಕರಲಿಂಗವೆ ನುತಿವೆತ್ತ

ವಿಕಿಸೋರ್ಸ್ದಿಂದ


Title vachana saahitya
Author Allama Prabhu
Year 1120-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಲಿಂಗವೆ
ಕರಲಿಂಗವೆ
ನುತಿವೆತ್ತ
ಗುರುವಿತ್ತ_
ಅಂಗವೆ
ತನುಕರಣ
ಕಣು
ಮನವು
ಕರವೆನಿಸೆ
ಮಂಗಳವು
ಯೋಗದೊಳು
ಸಮರಸದಿ
ಷಟ್‍ಚಕ್ರ
ಲಿಂಗೈಕ್ಯವಿರ್ವಗೆಯ
ಕುಂಭಕ
ಸಮಾಧಿಯೊಳು
ಕುಂಡಲಿಯ
ಕುಣಿಕೆ
ಗುಹ್ಯ.
ಲಿಂಗ
ಬಿಂದುವೆ
ನಾದ
ಲಿಂಗವೆ
ಸುಷುಮ್ನಾಗ್ರ_
ಲಿಂಗತನುವೀಡಾಡಿ
ಸಂಗದೆರಕದೊಳಾಳೆ
ಗುಹ್ಯತಮ
ಗುಹೇಶ್ವರ.