ಪರಿಮಳವಿದ್ದು ಗಮನಾಗಮನವಿಲ್ಲವಿದೇನೊ! ಬಯಲ

ವಿಕಿಸೋರ್ಸ್ದಿಂದ



Pages   (key to Page Status)   


ಪರಿಮಳವಿದ್ದು
ಗಮನಾಗಮನವಿಲ್ಲವಿದೇನೊ!
ಬಯಲ
ಸಿಡಿಲು
ಹೊಯ್ದಡೆ
ಹಿಂದಕ್ಕೆ
(ಹಿಂದೆ?)
ಹೆಣನ
ಸುಡುವರಿಲ್ಲ
ಗುಹೇಶ್ವರಾ.