ವಿಷಯಕ್ಕೆ ಹೋಗು

ಕೆರೆಯಲುಂಡು ತೊರೆಯ ಹೊಗಳುವರು.

ವಿಕಿಸೋರ್ಸ್ದಿಂದ



Pages   (key to Page Status)   


ಕೆರೆಯಲುಂಡು
ತೊರೆಯ
ಹೊಗಳುವರು.
ಅತ್ಯುತ್ಕಟದ
ಪರಬ್ರಹ್ಮವನೆ
ನುಡಿವರು.
ಸಹಜ
ಪಿನಾಕಿಯ
ಬಲೆಯಲ್ಲಿ
ಸಿಲುಕಿ
ಭವವ
ಹರಿಯಲರಿಯರು.
ರುದ್ರನ
ಛತ್ರವನುಂಡು
ಇಲ್ಲವೆಯ
ನುಡಿವ
ಹಿರಿಯರಿಗೆ
ಮಹದ
ಮಾತೇಕೋ
ಗುಹೇಶ್ವರಾ?