ವಿಷಯಕ್ಕೆ ಹೋಗು

ಒಟ್ಟೆಯ ಮರಿ ಮೂರೊಟ್ಟೆಯನಿಕ್ಕಿತ್ತು.

ವಿಕಿಸೋರ್ಸ್ದಿಂದ


Title vachana saahitya
Author Allama Prabhu
Year 1120-1160 AD
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ಒಟ್ಟೆಯ
ಮರಿ
ಮೂರೊಟ್ಟೆಯನಿಕ್ಕಿತ್ತು.
ಕಟ್ಟುಗ್ರದಿರುಹೆ
ಕತ್ತಲೆಯ
ನುಂಗಿತ್ತು.
ಬೆಟ್ಟವ
ಬೆಳ್ಳಕ್ಕಿ
ನುಂಗಿತ್ತು.
ಸುಟ್ಟುದು
ಎದ್ದು
ಕುಳ್ಳಿದ್ದುದಯ್ಯಾ.
ಕಟ್ಟಿರ್ದುದು
ತೋರದೆ
ಗುಹೇಶ್ವರನಲ್ಲಿಯೆ
ಅಡಗಿತ್ತು
ನೋಡಾ
!