ಗುರುವಿಡಿದ ಅರಿವು ಅರಿವಲ್ಲ,

ವಿಕಿಸೋರ್ಸ್ದಿಂದ



Pages   (key to Page Status)   


ಗುರುವಿಡಿದ ಅರಿವು ಅರಿವಲ್ಲ
ಲಿಂಗವಿಡಿದ ಅರಿವು ಅರಿವಲ್ಲ. ಇಲ್ಲದ ಗುರು ಇಲ್ಲದ ಲಿಂಗ ! ಕಲ್ಪಿತಕ್ಕೆ ಅರಿವಹುದೆ ? ತನ್ನಿಂದ ತಾನರಿವುದೆ ಅರಿವು ಗುಹೇಶ್ವರಾ.