ಘಟಸರ್ಪನಂತೆ ಅತಿಶಯವು ! ನಾಭಿಸರವರಸ್ಥಾನಕವೆ ದಳವೆಂಟು ! ನವದಳಕಮಲ ಊಧ್ರ್ವಮಂಡಲದ ಅಮೃತಸೇವನೆಯಾಗಿ ಶಿವಯೋಗಿಯಾದೆವೆಂಬರು. ಗುಹೇಶ್ವರಲಿಂಗವು ಪವನವಿಯೋಗ !